ವೆಬ್ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಇಲ್ಲಿ ನೀಡಿರುವ ಕೋಡಿಗಳಿಂದ ಆಯಾ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ಮಾರ್ಗಗಳನ್ನು ತಿಳಿಯಬಹುದು.

ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸಲು ಹಲವು ವಿಧಾನಗಳಿದ್ದು, ಪ್ರತಿಯೊಂದನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ.

ಫೈರ್ ಫಾಕ್ಸ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಮೊಜಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ನಲ್ಲಿ ಪಾಪ್ ಅಪ್ ಸಕ್ರೀಯಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಗೂಗಲ್ ಕ್ರೋಮ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಗೂಗಲ್ ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಕ್ರೋಮ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಕನ್ನಡ ಗೂಗಲ್ ಸರ್ಚ್ ತಾಣವನ್ನು ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.

ಗೂಗಲ್ ಕ್ರೋಮ್ ಬ್ರೌಸರ್ ನ ಆರಂಭಿಕ ಪುಟಗಳನ್ನು ನಿರ್ವಹಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ನಿಮ್ಮ ಗೂಗಲ್ ಕ್ರೋಮ್ ಬ್ರೌಸರನ್ನು ತೆರೆದ ತಕ್ಷಣ ತಾನಾಗಿಯೇ ಕೆಲವು ತಾಣಗಳು ತೆರೆದುಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸಲು ಅಥವಾ ನೀವು ಕ್ರೋಮನ್ನು ತೆರೆದ ತಕ್ಷಣ ಅಂತರ್ಜಾಲ ಮುಖಪುಟ (ಅಥವಾ ಒಂದು ನಿರ್ದಿಷ್ಟ ಪುಟ) ತಾನಾಗಿಯೇ ತೆರೆದುಕೊಳ್ಳುವಂತೆ ಮಾಡಲು ಈ ಲೇಖನವನ್ನು ಅನುಸರಿಸಿ.

ಫೈರ್ ಫಾಕ್ಸ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಅನ್ನು ಮುಖಪುಟವಾಗಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಕನ್ನಡ ಗೂಗಲ್ ಸರ್ಚ್ ತಾಣವನ್ನು ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.

ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಕನ್ನಡ ಗೂಗಲ್ ಸರ್ಚ್ ತಾಣವನ್ನು ವಿಂಡೋಸ್ ಇಂಟರ್ನೆಟ್ ಎಕ್ಸ್ಪ್ಲೋರರ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.