ಗೂಗಲ್ ಕ್ರೋಮ್ ಕನ್ನಡ ಆವೃತ್ತಿ - ಹಳತು ಹೊನ್ನು ಗೂಗಲ್ ಕ್ರೋಮ್ ವೆಬ್ ಬ್ರೌಸರನ್ನು ಕನ್ನಡದಲ್ಲಿ ಬಳಸಲು, ಅಂದರೆ ಕ್ರೋಮ್ ಯೂಸರ್ ಇಂಟರ್ಫೇಸನ್ನು ಕನ್ನಡಕ್ಕೆ ಹೊಂದಿಸಲು ಹೀಗೆ ಮಾಡಿ: ಇನ್ನಷ್ಟು ಓದಿ
ಕನ್ನಡದಲ್ಲಿ ಮರುಹೆಸರಿಸಿ - ಹಳತು ಹೊನ್ನು ನಮಸ್ಕಾರ ಮಿತ್ರರೇ, ಕಡತ ಹಾಗೂ ಮಡಿಚೋಲೆ (ಫೋಲ್ಡರ್) ಗಳನ್ನು ಕನ್ನಡದಲ್ಲಿ ಮರುಹೆಸರಿಸುವ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ. ಇನ್ನಷ್ಟು ಓದಿ
ವೆಬ್ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವಿಕೆ - ಹಳತು ಹೊನ್ನು ಇಲ್ಲಿ ನೀಡಿರುವ ಕೋಡಿಗಳಿಂದ ಆಯಾ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ಮಾರ್ಗಗಳನ್ನು ತಿಳಿಯಬಹುದು. ಇನ್ನಷ್ಟು ಓದಿ
ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸಲು ಹಲವು ವಿಧಾನಗಳಿದ್ದು, ಪ್ರತಿಯೊಂದನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ. ಇನ್ನಷ್ಟು ಓದಿ
ಫೈರ್ ಫಾಕ್ಸ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು ಮೊಜಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ನಲ್ಲಿ ಪಾಪ್ ಅಪ್ ಸಕ್ರೀಯಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇನ್ನಷ್ಟು ಓದಿ
ಗೂಗಲ್ ಕ್ರೋಮ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು ಗೂಗಲ್ ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇನ್ನಷ್ಟು ಓದಿ
ಕ್ರೋಮ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು ಕನ್ನಡ ಗೂಗಲ್ ಸರ್ಚ್ ತಾಣವನ್ನು ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ. ಇನ್ನಷ್ಟು ಓದಿ
ಗೂಗಲ್ ಕ್ರೋಮ್ ಬ್ರೌಸರ್ ನ ಆರಂಭಿಕ ಪುಟಗಳನ್ನು ನಿರ್ವಹಿಸಿ - ಹಳತು ಹೊನ್ನು ನಿಮ್ಮ ಗೂಗಲ್ ಕ್ರೋಮ್ ಬ್ರೌಸರನ್ನು ತೆರೆದ ತಕ್ಷಣ ತಾನಾಗಿಯೇ ಕೆಲವು ತಾಣಗಳು ತೆರೆದುಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸಲು ಅಥವಾ ನೀವು ಕ್ರೋಮನ್ನು ತೆರೆದ ತಕ್ಷಣ ಅಂತರ್ಜಾಲ ಮುಖಪುಟ (ಅಥವಾ ಒಂದು ನಿರ್ದಿಷ್ಟ ಪುಟ) ತಾನಾಗಿಯೇ ತೆರೆದುಕೊಳ್ಳುವಂತೆ ಮಾಡಲು ಈ ಲೇಖನವನ್ನು ಅನುಸರಿಸಿ. ಇನ್ನಷ್ಟು ಓದಿ
ಫೈರ್ ಫಾಕ್ಸ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಅನ್ನು ಮುಖಪುಟವಾಗಿಸಿ - ಹಳತು ಹೊನ್ನು ಕನ್ನಡ ಗೂಗಲ್ ಸರ್ಚ್ ತಾಣವನ್ನು ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ. ಇನ್ನಷ್ಟು ಓದಿ
ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು ಕನ್ನಡ ಗೂಗಲ್ ಸರ್ಚ್ ತಾಣವನ್ನು ವಿಂಡೋಸ್ ಇಂಟರ್ನೆಟ್ ಎಕ್ಸ್ಪ್ಲೋರರ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ. ಇನ್ನಷ್ಟು ಓದಿ