ಕ್ರೈಸ್ತ ಜಾತಿಯ ಸುಳ್ಳುಗಳು - ಭಾಗ ೧ - ಹಳತು ಹೊನ್ನು

ಲೇಖನದ ಪಠ್ಯಕ್ಕೆ ಮುಂದುವರಿಯುವ ಮೊದಲು ಕೆಳಗಿನ ಚಿತ್ರಗಳನ್ನು ಗಮನಿಸಿ. ಕ್ರೈಸ್ತ ಮಿಷನರಿಗಳು ಮತ್ತು ಕಮ್ಯುನಿಸ್ಟ್ ತೀವ್ರವಾದಿಗಳ ಕರಾಳ ಹಿಡಿತದಲ್ಲಿರುವ ದಕ್ಷಿಣ ಭಾರತದ ರಾಜ್ಯವಾದ ಕೇರಳವೇ ಇವುಗಳ ಮೂಲ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.


ಈ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ತಪ್ಪು ಸಂದೇಶಗಳನ್ನು ಬಳಸಿ ಜನರ ದಾರಿತಪ್ಪಿಸಿ ಮತಾಂತರ ಮಾಡುತ್ತವೆ.

ನಾನು ಈ ಚಿತ್ರಗಳನ್ನು ವಾಟ್ಸಪ್ ಗುಂಪೊಂದರಲ್ಲಿ ನೋಡಿದಾಗ ಅವರಿಗೆ ಕೆಳಗಿನಂತೆ ಉತ್ತರನೀಡಿದೆ:ನನಗೇನೋ ಅವೆಲ್ಲಾ ನಿಜ ಎಂದೆನಿಸುತ್ತಿಲ್ಲ!
ಏಕೆಂದರೆ...

 • *   "......ನಾವೆಲ್ಲರೂ ನರಕಕ್ಕೆ ಹೋಗುತ್ತಿದ್ದೇವೆ......" :-  ನನ್ನ ಪ್ರಕಾರ, ನಾವು ಮಾಡುವ ಕಾರ್ಯಗಳ/ಕೆಲಸಗಳ ಆಧಾರದ ಮೇಲೆ ನಾವೆಲ್ಲ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತೇವೆ.

 • *   "......ದೇವರು ಬಂದು ನಮಗಾಗಿ ಸತ್ತರು......" :-  ವಾಸ್ತವದಲ್ಲಿ, ತನ್ನ ಸೃಷ್ಟಿಯನ್ನು ಕಾಪಾಡಲು ದೇವರು ಸಾಯಬೇಕಾಗಿಲ್ಲ. ದೇವರು ಸಾಯದೇ, ತನ್ನ ಸೃಷ್ಟಿಯಾದ ನಮ್ಮನ್ನು ಕೆಟ್ಟದ್ದರಿಂದ ಕಾಪಾಡಬಲ್ಲರು.

 • *   "......ಯೇಸು ಒಬ್ಬರೇ ಕಾಪಾಡಬಲ್ಲರು......" :-  ಒಂದುವೇಳೆ ನೀವು 'ದೇವರ ವಿವಿಧ ಅವತಾರಗಳಲ್ಲಿ ಯೇಸುವೂ ಒಂದು ಅವತಾರ' ಎಂದು ಹೇಳಿದರೆ ಅದನ್ನು ಒಪ್ಪಬಹುದೇನೋ. ಆದರೆ, ನೀವೇನಾದರೂ 'ಯೇಸುವೇ ದೇವರು ಅಥವಾ ಯೇಸುವಷ್ಟೇ ದೇವರ ಅವತಾರ' ಎಂದು ಒತ್ತಡ ಹೇರುವುದಾದರೆ ಖಂಡಿತವಾಗಿ ಅದನ್ನು ಒಪ್ಪಲಾಗದು. ಕೇವಲ ಕ್ರೈಸ್ತ ಜಾತಿಗೆ ಸೇರಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ಸ್ವರ್ಗಕ್ಕೇ ಹೋಗಿಬಿಡುತ್ತಾನೆ ಎನ್ನುವುದು ಮುಟ್ಠಾಳತನ. ಅಂತೆಯೇ ಒಬ್ಬ ವ್ಯಕ್ತಿ ಕ್ರೈಸ್ತಜಾತಿಗೆ (ಯೇಸುವಿನ ಮರಣದ ಶತಮಾನಗಳ ನಂತರ ಯೇಸುವಿನ ಹೆಸರಲ್ಲಿ ಹುಟ್ಟುಹಾಕಲ್ಪಟ್ಟ ಒಂದು ಜಾತಿ) ಸೇರಿಲ್ಲ ಅಥವಾ ಕ್ರೈಸ್ತಜಾತಿಗೆ ಮತಾಂತರವಾಗಲು ವಿರೋಧಿಸಿದ ಎನ್ನುವ ಒಂದೇ ಕಾರಣಕ್ಕೆ ನರಕಕ್ಕೆ ಹೋಗುತ್ತಾನೆ ಎನ್ನುವುದೂ ಮೂರ್ಖತನವೇ ಸರಿ.

 • *   "......ಸಧ್ಯದರಲ್ಲೇ ಯೇಸು ಮರಳಿ ಹುಟ್ಟಿ ಬರುತ್ತಿದ್ದಾರೆ......" :-  ನಿಖರವಾಗಿ ಯೇಸುವೇ ಬರುತ್ತಾರೆ ಎಂದೇನಿಲ್ಲ, ಆದರೆ ಮನುಷ್ಯ ತನ್ನ ಇತಿ-ಮಿತಿಗಳನ್ನು ಮೀರಿದರೆ ಖಂಡಿತವಾಗಿ ಅದನ್ನು ಸರಿಪಡಿಸಲು ದೇವರ ಇನ್ನೊಂದು ಅವತಾರದ ಉದಯವಾಗುತ್ತದೆ.

 • *   "......ಯೇಸು ಒಬ್ಬರೇ ದೇವರು ಅಥವಾ ಯೇಸು ಒಬ್ಬರೇ ದೇವರ ಅವತಾರ ಎಂದು ನಂಬಬೇಕು......" :-  ಹಾಗಾದರೆ, ಯೇಸುವಿಗೆ ಮುಂಚೆ ಜೀವಿಸಿದ್ದ ಒಳ್ಳೆಯ ಜನರ ಕತೆ ಏನು? ಅವರೆಲ್ಲಾ ಕ್ರೈಸ್ತ ಜಾತಿಗೆ ಸೇರಿರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ನರಕಕ್ಕೆ ಹೋಗಿರುವರೇನು? ಅವರಿಗೆ ಯೇಸುವಿನ ಬಗ್ಗೆ ತಿಳಿದೇ ಇರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರೆಲ್ಲಾ ನರಕಕ್ಕೆ ಹೋಗುವರೇನು?

 • *   "......ಸಾವನ್ನು ಸೋಲಿಸಿ ಚಿರಕಾಲ ಬದುಕಿ......" :-  ನನಗನಿಸುತ್ತೆ ಇನ್ನುಮೇಲೆ ಪ್ರಪಂಚದ ವೈದ್ಯರಿಗೆಲ್ಲಾ ಕೆಲಸವೇ ಸಿಗುವುದಿಲ್ಲ/ಇರುವುದಿಲ್ಲ ಎಂದು! ಇಲ್ಲಿಯವರೆಗೆ ಇದ್ದು-ಸತ್ತು ಹೋಗಿರುವ ವ್ಯಾಟಿಕನ್ನಿನ ಪೋಪರೆಲ್ಲಾ ಎಲ್ಲಿ?

 • *   "......ಕಾಲ, ಗುಣ, ಸ್ಥಳ, ಜನ ಎಲ್ಲಾ ಬದಲಾಗಬಹುದು ಆದರೆ ಯೇಸು ಬದಲಾಗುವುದಿಲ್ಲ......" :-  ಖಂಡಿತವಾಗಿ... ಒಬ್ಬ ವ್ಯಕ್ತಿ ತಾನು ಬದುಕಿರುವವರೆಗೆ ಮಾತ್ರ ಬದಲಾವಣೆ ಆಗಲು ಮತ್ತು ಬದಲಾವಣೆ ನಿರೀಕ್ಷಿಸಲು ಸಾಧ್ಯ.

 • *   "......ಸ್ವರ್ಗದಲ್ಲಿರುವ ದೇವರು ನಮಗೆ ಒಂದೇ ಆಯ್ಕೆಯನ್ನು ನೀಡಿದ್ದಾರೆ....." :-  ವಾಸ್ತವದಲ್ಲಿ, ನಮ್ಮ ಜೀವನವೇ ನಾವು ಪ್ರತೀ ಘಳಿಗೆಯಲ್ಲಿ ಮಾಡುವ ಆಯ್ಕೆಗಳಿಂದ ತುಂಬಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಶುರುವಾಗಿ ರಾತ್ರಿ ಮರಳಿ ನಿದ್ದೆಗೆ ಜಾರುವವರೆಗೂ ಪ್ರತೀಕ್ಷಣ ಜೀವನ ಆಯ್ಕೆಗಳ ಆಟವಾಗಿದೆ. "ಒಮ್ಮೆ ಆಯ್ಕೆಮಾಡಿ ಮತ್ತು ಅನಿಯಮಿತವಾಗಿ ಆನಂದಿಸಿ" - ಇದು ಜನರನ್ನು ಮೂರ್ಖರನ್ನಾಗಿಸಲು ಮಾರಾಟಮಾಡಿದ ಭ್ರಮೆ ಅಷ್ಟೆ.

ಆದ್ದರಿಂದ, ಒಳ್ಳೆಯವರಾಗಿ ಜೀವಿಸಿ ಮತ್ತು ಒಳ್ಳೆಯದನ್ನೇ ಮಾಡಿದರೆ ಅಷ್ಟೇ ಸಾಕು.

ಜಾತಿಯೊಂದನ್ನು ಪಾಲಿಸಲೇಬೇಕೆಂಬ ನಿಯಮವೇನಿಲ್ಲ.
ಏಕೆಂದರೆ, ದೇವರು ಈ ಜಗದ ಯಾವುದೇ ಜಾತಿಗಳಿಗೆ ಸೀಮಿತವಾಗಿಲ್ಲ.

ಮತ್ತು ಚಿತ್ರಗಳಲ್ಲಿರುವ ಆ ಎಲ್ಲಾ ಕಟ್ಟುಕತೆಗಳು ಕೇವಲ ಜನರನ್ನು ಆಕರ್ಷಿಸಲು/ಹೆದರಿಸಲು/ಮೂರ್ಖರನ್ನಾಗಿಸಲು ಮತ್ತು ಮತಾಂತರ ಮಾಡಲು ಹರಡಿಸಲಾಗುತ್ತದೆ ಅಷ್ಟೆ.Myths of Christianity - Part 1 - Halatu Honnu

Below pictures are from Kerala - a Southern state of Bharata which is under dark control of Christian missionaries and communist radicals. Do have a look at these pictures before reading ahead.

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu


This is how Christian missionaries are trying to convert people using meaningless claims.

When I saw these in one of the WhatsApp groups, below is what I replied them:I don't think they're valid claims!
Because...

 • *   "......We're all going to hell......" :-  I believe, we all go to heaven or hell based on our works.

 • *   "......God came and died for us......" :-  In reality, God need not have to die to save his creatures. He will save us without dying also.

 • *   "......Jesus is the ONLY SAVIOR......" :-  I agree if you say Jesus is also one of the many avatars of God. I disagree if you force me to believe that only Jesus is the God or avatar of God. It is not like someone will go to heaven just because he/she becomes a Christian. And someone will go to hell just because he/she is not a Christian or opposes to convert to Chrstianity (a caste created in the name of Jesus centuries after his death).

 • *   "......Jesus is coming back soon......" :-  Not exactly Jesus, but another avatar of God will be born if human exceeds his limits.

 • *   "......Believe in Jesus as only God......" :-  Well, what about good people who lived before Jesus? Will they go to hell simply because they were not Christians? Will they go to hell simply because they do not know Jesus?

 • *   "......Defeat death and live forever......" :-  I think physicians/doctors have no jobs anymore! Were are the popes of Vatican who died so far?

 • *   "......Time, Design, Place, People Change But Jesus Christ is the same......" :-  Obviously... One can change or expect to change only as long as he/she is alive.

 • *   "......God in heaven gave us a choice......" :-  In fact, our life itself is full of the choices we make every single moment. Right from we wake up in the morning till we go back to sleep at night, every single moment is a game of choice. "Choose for once and enjoy forever" - is just an illusion sold to fool the people.

So just be good, do good, live good.

It is not necessary to follow a specific caste.
Because ultimate supreme God doesn't belong to any caste of this world.

And all those claims are made just to attract/scare/fool the people and convert them.ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ? - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

                  ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿದವರಲ್ಲಿ ಶವಣ ಭಟ್ಟಾಚಾರ ಕೂಡ ಒಬ್ಬರು. ಆದರೆ ಅವರ ತೆರೆದ ಹೃದಯ ಮತ್ತು ಮುಕ್ತ ಮನಸ್ಸು ಅವರನ್ನು ಇತರ ವಲಸಿಗರಿಂದ ಭಿನ್ನವಾಗಿಸುತ್ತವೆ. ಅವರು ಈ ದೇಶದ ವೈವಿಧ್ಯತೆಯನ್ನು ಗೌರವಿಸುವ ಮನಸ್ಸುಳ್ಳ ನಿಜ ಭಾರತೀಯ.

                  ಸಾಕಷ್ಟು ಜನ (ಭಾರತೀಯರಷ್ಟೇ ಅಲ್ಲ, ಬದಲಿಗೆ ಕೆಲ ವಿದೇಶಿಯರೂ ಸಹ) ಕರ್ನಾಟಕಕ್ಕೆ ವಲಸೆ ಬಂದಾಗ ಅಥವಾ ಕರ್ನಾಟಕಕ್ಕೆ ವಲಸೆ ಬರಲು ಯೋಜಿಸುತ್ತಿರುವಾಗ ಕನ್ನಡವನ್ನು ಕಲಿಯಬೇಕಾಗಿ ಬಂದಾಗ ಗೋಗರೆಯುತ್ತಾರೆ. ಅವರ ಸಾಮಾನ್ಯ ವಾದವೆಂದರೆ 'ನನಗೆ ಹಿಂದಿ ಅಥವಾ ಆಂಗ್ಲ ಬರುವಾಗ ಕನ್ನಡವನ್ನೇಕೆ ಕಲಿಯಬೇಕು' ಎಂಬುದು. ಆದರೆ ಇದೇ ಜನ ಯಾವುದೋ ಅರಿಯದ ಪರದೇಶಿ ಭಾಷೆಯನ್ನು (ಆಂಗ್ಲವನ್ನೂ ಸೇರಿಸಿ) ಕಲಿಯಲು ತಿಂಗಳು/ವರ್ಷಗಟ್ಟಲೆ ಸಮಯವನ್ನು ಕಳೆಯಲು ಯೋಚಿಸುವುದಿಲ್ಲ.

                  ಇದು ಕೇವಲ ಹಿಂದಿ ಮಾತನಾಡುವ ಭಾರತದ ಉತ್ತರದ ರಾಜ್ಯಗಳಿಂದ ಬರುವ ಜನರ ಬಗ್ಗೆಯಲ್ಲ, ಬದಲಿಗೆ ಕರ್ನಾಟಕಕ್ಕೆ ವಲಸೆ ಬರುವ ಪ್ರತಿಯೊಬ್ಬರ ಬಗ್ಗೆ. ಯಾರು ಕನ್ನಡ ಕಲಿಯದೇ ಗರ್ವ/ಉದ್ಧಟತನ ತೋರುತ್ತಾ ಅವರಿಲ್ಲಿ ಬಂದಾಗ ಕನ್ನಡಿಗರೇ ಅವರೊಂದಿಗೆ ಅವರ ಭಾಷೆಯಲ್ಲಿ ಅಥವಾ ಹಿಂದಿ/ಆಂಗ್ಲದಲ್ಲಿ ಮಾತನಾಡಬೇಕೆಂದು ಬಯಸುತ್ತಾರೋ ಅವರ ಬಗ್ಗೆ.

                  ಇದು "ತಾವು ಕರ್ನಾಟಕದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿಗೆ ನೆಲೆಸಿದ್ದರೂ ಸಹ ಕನ್ನಡ ಕಲಿಯದಿದ್ದರೆ ಪರವಾಗಿಲ್ಲ ಆದರೆ ಕನ್ನಡಿಗರು ಮಾತ್ರ ವಲಸೆ ಬಂದಿರುವ ಜನರೊಂದಿಗೆ ಕನ್ನಡದ ಬದಲಿಗೆ ಹಿಂದಿ/ಆಂಗ್ಲ/ಇತರೆ ಭಾಷೆಗಳಲ್ಲಿ ವ್ಯವಹರಿಸಬೇಕೆಂದು" ಬಯಸುವ ಕುಬ್ಜ ಮನಸ್ಕ ಜನರ ಬಗ್ಗೆ.

                  ಈ ಲೇಖನದಲ್ಲಿ ಹೇಗೆ ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿ ಸ್ಥಳೀಯ ಜನ-ಜೀವನವನ್ನು ಪ್ರಶ್ನಿಸದೇ ಕನ್ನಡಿಗ ಸಮುದಾಯದಲ್ಲಿ ಬೆರೆತು ಒಂದಾಗಬಹುದು ಎಂಬುದನ್ನು ನೀವು ತಿಳಿಯಬಹುದು.

                  ಶವಣ ಭಟ್ಟಾಚಾರ ಅವರ ಬಂಗಾಳಿ ಕುಟುಂಬ ಸುಮಾರು ೪೬ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆಬಂದಿರುತ್ತದೆ ಮತ್ತು ಇವರು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುತ್ತಾರೆ.

                  "ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ?" ಎಂದು ಜನ ಅವರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಅದ್ಭುತವಾದದ್ದು. ಇಂತಹ ಉತ್ತರ ಕೇವಲ ಮುಕ್ತ ಮನದ ಮತ್ತು ತೆರೆದ ಹೃದಯದ ವ್ಯಕ್ತಿಗಳು ಮಾತ್ರ ನೀಡಬಲ್ಲರು. ಶವಣ ಭಟ್ಟಾಚಾರರ ಉತ್ತರವನ್ನು ಅವರ ಮಾತುಗಳಲ್ಲಿಯೇ ಮುಂದೆ ಓದಿ...

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"ಅರೆರೆ, ಇದೇನಿದು ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕದ ಧ್ವಜದ ಬದಲು ಮರೆತು ಭಾರತದ ಧ್ವಜ ಬಳಸಿದ್ದಾರಲ್ಲ!" ಎಂದು ಆಶ್ಚರ್ಯ ಪಡಬೇಡಿ. ಏಕೆಂದರೆ, ನಾವು ಬೇಕಂತಲೇ ಇಂದು ಭಾರತದ ಧ್ವಜವನ್ನು ಬಳಸುತ್ತಿದ್ದೇವೆ. ಇದಕ್ಕೆ ಮುಖ್ಯ/ಇತ್ತೀಚಿನ ಕಾರಣವೆಂದರೆ ಕಳೆದ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಎನ್ನುವ ರಾಜಕೀಯ ಪಕ್ಷ ಮೊದ-ಮೊದಲು ಹಿಂದೂಗಳನ್ನು ಒಡೆದು ಲಿಂಗಾಯತರನ್ನು ಹಿಂದೂ ಕುಟುಂಬದಿಂದ ಬೇರ್ಪಡಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೋಡಿತು. ಯಾವಾಗ ಹಿಂದೂಗಳು ಒಗ್ಗಟ್ಟಾಗಿ ನಿಂತು ಒಡೆಯಲು ಬಂದ ಕಾಂಗ್ರೆಸ್ಸಿಗರಿಗೆ ಸರಿಯಾದ ಪಾಠ ಕಲಿಸಿದರೋ ಆಗ ಆ ಪಕ್ಷ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಆರಿಸಿದ ಮಾರ್ಗವೆಂದರೆ ಕನ್ನಡಿಗರಿಗೆ ತಮ್ಮ ರಾಜ್ಯ-ಭಾಷೆಯ ಬಗ್ಗೆ ಇದ್ದ ಪ್ರೀತಿ.

Why is Karnataka imposing Kannada on outsiders? - Halatu Honnu

ತಮಗೂ, ತಮ್ಮ ಪ್ರೀತಿಪಾತ್ರರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! :)
Tamagu, Tamma Preetipaatrarigella Karnataka Rajyotsavada Hardika Shubhashayagalu! :)

Unable to load image. Please refresh (Ctrl+F5) the page - Halatu Honnu

                  Shavan Bhattacharjee is an immigrant to the state of Karnataka like many others. However, what sets him apart is his open heart and a practical mind. He is the kind of a Bharatian who respects every differences this nation carries.

                  Many people (not only Bharatians but also some foreigners) cry when it comes to learning Kannada when they land in Karnataka or when they plan to move to Karnataka. Their common claim would be 'why should i learn Kannada when i know Hindi or English'. But they don't mind spending months or years learning some alien/foreign language (including English).

                  It is not only about Hindi speaking people from northern states of Bharata but anyone who migrates to Karnataka and oppose to learn Kannada and expect Kannadigas to communicate in their language or Hindi or English for various reasons.

                  It is about those immigrants who think that it is ok if they do not learn Kannada even after living here for more than a year but it is not ok if a Kannadiga uses Kannada instead of Hindi/English/etc while communicating with immigrants in Karnataka!

                  In this article you can find out how an open minded person can become part of Kannadiga community when he/she moves to the state by not questioning native lifestyle.

                  Shavan Bhattacharjee's Bengali family migrated to Karnataka around 46 years ago. He was born and brought up in Bengaluru.

                  When people asked him "Why is Karnataka imposing Kannada on outsiders?", he gave an awesome answer which only an open minded and a large hearted person can give. Read ahead his answer in his own words...

ಚರ್ಚಿನಲ್ಲಿ ಅತ್ಯಾಚಾರಿ ಸಂಸ್ಕೃತಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

#ಬಲಾತ್ಕಾರಿಬಿಶೋಪ್
ಕ್ರೈಸ್ತನಾಗಿರುವುದಕ್ಕೆ ಅಸಹ್ಯವೆನಿಸುತ್ತಿದೆ!
"ವ್ಯಾಟಿಕನ್ ನಮ್ಮ ದೇಶವನ್ನು ಒಡೆದುಹಾಕುತ್ತಿದೆ" ಎಂದು ಹೇಳಲು ಈ ಘಟನೆ ಇತ್ತೀಚಿನ ಸಾಕ್ಷಿಯಾಗಿದೆ.
ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಈ ವ್ಯಾಟಿಕನ್ ಯಾರು?!
ಪಾದ್ರಿಯೊಬ್ಬನ ಈ ಹೇಯಕೃತ್ಯವನ್ನು ಎಷ್ಟುಜನ ಕ್ರೈಸ್ತರು ಮುಕ್ತಕಂಠದಿಂದ ಖಂಡಿಸಿದರು?
ಬಾಲಿವುಡ್ ನ ಎಷ್ಟು ಜನರು ಈ ಅಮಾಯಕ ಕನ್ಯಾಸ್ತ್ರೀಗೋಸ್ಕರ ತಮ್ಮ ಡಿಪಿಗಳನ್ನು ಬದಲಿಸಿದರು?
ಎಷ್ಟು ಜನ ಬೀದಿಗಿಳಿದು ಮೊಂಬತ್ತಿಯ ಮೆರವಣಿಗೆ ಮಾಡಿದರು?
ಸ್ವಯಂ ಘೋಷಿತ ಮೇಧಾವಿಗಳು, ಉದಾರವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಾ ಎಲ್ಲಿ ನಾಪತ್ತೆಯಾಗಿದ್ದಾರೆ?!
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆ (ವಿಮಾಸ) ಈಗ ಎಲ್ಲಿದೆ?

ಕ್ರೈಸ್ತರ ಕ್ರೂರತನ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು

ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ರೈಸ್ತ ಮಿಷನರಿಗಳು ಮಹಿಳೆ, ಮಕ್ಕಳು, ಪುರುಷರ ಸಮೇತ ಸಾರ್ವಜನಿಕವಾಗಿ ಸಹಸ್ರಾರು/ಲಕ್ಷಾಂತರ ಅಮಾಯಕ ಜೀವಗಳನ್ನು ಕ್ರೂರವಾಗಿ ಹಿಂಸಿಸಿದ "ಗೋವಾ ಶೋಧನೆಯೆಂಬ [ಉಲ್ಲೇಖ]" ಕ್ರೈಸ್ತರು ನಡೆಸಿದ ಸಿಖ್/ಜೈನ/ಬೌದ್ಧ/ಹಿಂದೂಗಳ ಇತ್ತೀಚಿನ ಹತ್ಯಾಕಾಂಡದೊಂದಿಗೆ ನನ್ನ ಈ ಲೇಖನವನ್ನು ಆರಂಭಿಸುತ್ತೇನೆ.ವಿದೇಶಿ ಆಕ್ರಮಣಕಾರರು ಎಂದಾಕ್ಷಣ ನಾವು ನೆನಪಿಸಿಕೊಳ್ಳುವುದು ಕೇವಲ "ಮುಸ್ಲಿಂ ಆಕ್ರಮಣಕಾರರು ಹಾಳುಗೆಡವಿದ ಹಂಪಿ ಮತ್ತಿತರೆ ಹಿಂದೂ ದೇವಸ್ಥಾನಗಳು [ಉಲ್ಲೇಖ]", "ಮುಸ್ಲಿಂ ಆಡಳಿತಗಾರರಿಂದ ನಡೆಸಲ್ಪಟ್ಟ ಹಿಂದೂ/ಸಿಖ್/ಬೌದ್ಧ/ಜೈನ ಮಹಿಳೆಯರ ಸಾಮೂಹಿಕ ಅತ್ಯಾಚಾರ [ಉಲ್ಲೇಖ]", "ಮುಸ್ಲಿಮರ ಮತ್ತಿತರೆ ಕ್ರೂರತನದ ಕರಾಳ ಅಧ್ಯಾಯಗಳು [ಉಲ್ಲೇಖ]" ಇವುಗಳನ್ನು ಹೊರತುಪಡಿಸಿದರೆ ನಮಗೆ ನೆನಪಾಗುವುದು "ಬ್ರಿಟೀಷರ ಕ್ರೂರತನ (ಕೆಲವು ಮಹಾನುಭಾವರು ಬ್ರಿಟೀಷರಿಂದ ನಮ್ಮ ದೇಶಕ್ಕೆ ಏನೋ ಒಳ್ಳೆಯದಾಗಿದೆ ಎಂಬ ಮೂಢನಂಬಿಕೆಯಲ್ಲಿಯೂ ಇದ್ದಾರೆ!)".

ಆದರೆ, ಭಾರತದ ಪಶ್ಚಿಮ ತೀರದಲ್ಲಿ ನೆಲೆಸಿರುವ ಲಕ್ಷಾಂತರ ಅಮಾಯಕ ಜೀವಗಳ ಮಾರಣಹೋಮವನ್ನು ನಾವು ಮರೆತುಬಿಡುತ್ತೇವೆ. ಡಿಯು ಮತ್ತು ಡಮನ್ ಗಳ ಜೊತೆಯಲ್ಲಿ ಗೋವಾ ರಾಜ್ಯ ಅರ್ಧ ಸಹಸ್ರಮಾನದವರೆಗೆ ಪೋರ್ಚುಗೀಸ್ ಕ್ರೂರಿಗಳ ಆಡಳಿತದಲ್ಲಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಈ ಕುಬ್ಜಮನಸ್ಸಿನ ಪೋರ್ಚುಗೀಸ್ ಕ್ರೈಸ್ತ ಉಗ್ರಗಾಮಿಗಳು ಮಾನವಕುಲಕ್ಕೆ ಆಗಬಹುದಾದ ಎಲ್ಲ ವಿಧದ ಪೈಶಾಚಿಕ ಕೃತ್ಯಗಳನ್ನು ಎಸಗಿದರು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಕ್ರೈಸ್ತ ಮಿಷನರಿಗಳು ಬೌದ್ಧ/ಜೈನ/ಸಿಖ್/ಹಿಂದೂಗಳನ್ನು ಹಿಂಸೆಪಡಿಸಿದ ವಿವಿಧ ಮಾರ್ಗಗಳು]

ವ್ಯಾಟಿಕನ್ ಘೋಷಿಸಿತು ಎನ್ನುವ ಒಂದೇ ಕಾರಣಕ್ಕೆ ಕೆಲ ಕ್ರೈಸ್ತರು ಫ್ರಾನ್ಸಿಸ್ ಝೇವಿಯರ್ನನ್ನು ಒಬ್ಬ ಸಂತ ಎಂದು ಪೂಜಿಸುತ್ತಾರೆ. ಆದರೆ ಇದೇ ಫ್ರಾನ್ಸಿಸ್ ಝೇವಿಯರ್ ಗೋವಾದಲ್ಲಿ ಶೋಧನೆಯ ಕಟಕಟೆಯನ್ನು ಸ್ಥಾಪಿಸಲು ಅಂದಿನ ಪೋರ್ಚುಗೀಸ್ ರಾಜನಿಗೆ ಪತ್ರಬರೆದು ಅನುಮತಿ ಕೇಳುತ್ತಾನೆ.

ದೈವತ್ವ ಹಾಗಿರಲಿ,  ಈ ಫ್ರಾನ್ಸಿಸ್ ಝೇವಿಯರ್ನಿಗೆ ಕನಿಷ್ಟಪಕ್ಷ ಮನುಶತ್ವ ಇದ್ದಿದ್ದರೂ ತನ್ನ ಕಣ್ಣೆದುರಿಗೆ ಮತ್ತು ತನ್ನಿಂದಾಗಿಯೇ ನರಳುತ್ತಿದ್ದ ಅಮಾಯಕ ಜೀವಗಳ ನೋವನ್ನು ಕೇಳಿಸಿಕೊಳ್ಳುತ್ತಿದ್ದ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಮತಾಂತರಕ್ಕೆ ವಿರೋಧಿಸುವ ಹಿಂದೂ/ಬೌದ್ಧ/ಜೈನ/ಸಿಖ್ ಜನರಿಗೆ ಕ್ರೈಸ್ತ ಮಿಷನರಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ನೀಡುತ್ತಿದ್ದ ಹಿಂಸೆ]

ಕೆಲದಿನಗಳ ಹಿಂದೆ ಪ್ರಕೃತಿ ವಿಕೋಪದಿಂದಾಗಿ ಕರ್ನಾಟಕ ಹಾಗು ಕೇರಳದ ಕೆಲ ಭಾಗಗಳು ಒತ್ತಡದಲ್ಲಿದ್ದವು. ಒಬ್ಬರು ಕಷ್ಟದಲ್ಲಿರುವಾಗ ನೀವು ಅವರಿಗೆ ಸಹಾಯ ಮಾಡಬೇಕು; ಅದು ಸಾಧ್ಯವಿಲ್ಲವೆಂದಾದರೆ ಕನಿಷ್ಟಪಕ್ಷ ಅವರ ಒಳಿತಿಗಾಗಿ ಪ್ರಾರ್ಥಿಸಬೇಕು. ಆದರೆ ಕ್ರೈಸ್ತ ಮಿಷನರಿಗಳು ಆ ದುಖಕರ ಸಂಗತಿಯಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವನಿಸುತ್ತಿದ್ದವು. ಈ ಮಿಷನರಿಗಳು ಜನರ ಕಷ್ಟಗಳಲ್ಲಿಯೂ ತಮ್ಮ ಮತಾಂತರದ ವ್ಯಾಪಾರವನ್ನು ಮಾಡುತ್ತವೆ. ಒಂದುವೇಳೆ ಈ ಕ್ರೈಸ್ತ ಮಿಷನರಿಗಳು ಸ್ವಾರ್ಥರಹಿತ ಸಮಾಜಸೇವೆ ಮಾಡುವುದು ನಿಜವೇ ಆಗಿದ್ದರೆ ತಾವು ಮಾಡುವ ಸೇವೆಗೆ ಪ್ರತಿಯಾಗಿ ಏನನ್ನೂ ಬಯಸುತ್ತಿರಲಿಲ್ಲ. ಆದರೆ ತಾವು ಮಾಡುವ ಸಹಾಯಕ್ಕೆ ಬದಲಾಗಿ ನೀವು ಕ್ರೈಸ್ತ ಜಾತಿಗೆ ಮತಾಂತರವಾಗಬೇಕೆಂದು ಈ ಕ್ರೈಸ್ತ ಮಿಷನರಿಗಳು ಬಯಸುತ್ತವೆ. ಇದು ಒಂದು ವ್ಯಾಪಾರವಾಗುತ್ತದೆಯೇ ವಿನಃ ಸೇವೆಯಂತೂ ಅಲ್ಲ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಕೈಕಾಲುಗಳನ್ನು ಕಟ್ಟಿಹಾಕಿ ದೇಹ ತುಂಡಾಗುವವರೆಗೆ ಎರಡೂ ಬದಿಗಳಿಂದ ಎಳೆಯಲಾಗುತ್ತಿತ್ತು]

ಕ್ರೈಸ್ತ ಮಿಷನರಿಗಳು ಮತಾಂತರದ ವ್ಯಾಪಾರವನ್ನು ಎರಡು ವಿಧಗಳಲ್ಲಿ ಮಾಡುತ್ತವೆ:

೧. ನೇರ/ಆಕ್ರಮಣಕಾರಿ ಮತಾಂತರ -

     ಈ ವಿಧಾನದಲ್ಲಿ ಕ್ರೈಸ್ತ ಮಿಷನರಿಗಳು ಯಾವುದೇ ರಹಸ್ಯ ಅಥವಾ ಮುಲಾಜಿಲ್ಲದೆ ಬಹಿರಂಗವಾಗಿ ಮತಾಂತರ ಮಾಡುತ್ತವೆ. ಈ ವಿಧದ ಮತಾಂತರ ಮುಖ್ಯವಾಗಿ ಕ್ರೈಸ್ತ ದೇಶಗಳು ಮತ್ತು ಕ್ರೈಸ್ತರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ನಡೆಯುತ್ತದೆ. "ಗೋವಾ ಶೋಧನೆ" ಈ ವಿಧಾನದ ಮತಾಂತರಕ್ಕೆ ಒಂದು ಉದಾಹರಣೆಯಾಗಿದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಪುರುಷರ ಜನನಾಂಗಳ ಮೂಲಕ ನೀಡುತ್ತಿದ್ದ ಹಿಂಸೆ; ಕಾಲಿಗೆ ಹಂದಿ/ಇತರ ಪ್ರಾಣಿಗಳ ಕೊಬ್ಬನ್ನು ಕಟ್ಟಿ ಬೆಂಕಿ ಹಚ್ಚಲಾಗುತ್ತಿತ್ತು]

೨. ಮೃದು/ಪರೋಕ್ಷ ಮತಾಂತರ -

     ಕ್ರೈಸ್ತರು ಅಲ್ಪಸಂಖ್ಯಾತರಾಗಿರುವ ಮತ್ತು ಕ್ರೈಸ್ತರ ಆಡಳಿತದಲ್ಲಿರದ ಪ್ರದೇಶಗಳಲ್ಲಿ ಈ ವಿಧದ ಮತಾಂತರವನ್ನು ಮಿಷನರಿಗಳು ಅನುಸರಿಸುತ್ತವೆ. ಈ ವಿಧಾನದಲ್ಲಿ ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಶಾಲಾ-ಕಾಲೇಜು, ಮಕ್ಕಳ/ಯುವಕರ ವಸತೀಗೃಹ, ಆಸ್ಪತ್ರೆ, ಅನಾಥಾಶ್ರಮ, ಇತ್ಯಾದಿಗಳನ್ನು ನಡೆಸುತ್ತವೆ ಮತ್ತು ಮನುಷ್ಯನ ಹಣ/ಅಧಿಕಾರ/ಇತರೆ ವ್ಯಾಮೋಹದ ಸ್ವಭಾವವನ್ನು ಬಳಸಿಕೊಂಡು ಮತಾಂತರ ಮಾಡುತ್ತವೆ. ಈ ವಿಧಾನದಲ್ಲಿ ಕ್ರೈಸ್ತ ಮಿಷನರಿಗಳು ನೇರವಾಗಿ ಮತಾಂತರದ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಪರೋಕ್ಷವಾಗಿ ಅಮಾಯಕ ಜನರ ತಲೆಕೆಡಿಸಿ ಮತಾಂತರದ ದಾರಿಗೆ ಎಳೆದೊಯ್ಯುತ್ತವೆ. ಹೀಗೆ ಇತರ ಕೋಮುಗಳ ಜನರನ್ನು ವಂಚಿಸಲು/ಆಕರ್ಷಿಸಲು ಕ್ರೈಸ್ತ ಮಿಷನರಿಗಳು "ಕಟ್ಟು ಕತೆಗಳು ಅಥವಾ ಪವಾಡಗಳ ಬಗೆಗಿನ ಸುಳ್ಳು ಕತೆಗಳನ್ನು ಸಮಾಜದಲ್ಲಿ ಹರಡಿಸುತ್ತವೆ ಮತ್ತು ಜನರಿಗೆ ಹಣದ ಆಸೆ ತೋರಿಸಿ ದಾರಿತಪ್ಪಿಸುತ್ತವೆ". ಮತ್ತು ಜನರ ಕಷ್ಟಕಾಲದಲ್ಲಿ ಸಹಾಯ ಮಾಡುವ ನೆಪದಲ್ಲಿ ಮತಾಂತರದ ವ್ಯಾಪಾರ ಮಾಡಲು ಓಡೋಡಿ ಬರುತ್ತವೆ. ಕರ್ನಾಟಕ ಮತ್ತು ಕೇರಳದ ಪ್ರಕೃತಿ ವಿಕೋಪದ ಘಟನೆ ಈ ವಿಧದ ಮತಾಂತರಕ್ಕೆ ಇತ್ತೀಚಿನ ಉದಾಹರಣೆ. ಮತಾಂತರ ಮಾಡಲು ಹೇಗೆ ಅಷ್ಟೊಂದು ಹಣ ದೊರೆಯುತ್ತದೆ ಎಂದು ತಿಳಿಯಲು ಇಲ್ಲಿ ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಈ ಎಲ್ಲ ಪೈಶಾಚಿಕ ಕೃತ್ಯಗಳನ್ನು ಮಾಡಿದಮೇಲೆಯೂ ಕ್ರೈಸ್ತ ಮಿಷನರಿಗಳು ತಾವು ಶಾಂತಿಯ ಪ್ರತಿಪಾದಕರೆಂದು ಬೊಳಗೆಬಿಡುತ್ತವೆ]

ಒಂದುವೇಳೆ ನೀವೇನಾದರೂ "ನಾನು ಮಿಷನರಿಗಳ ತಪ್ಪುಗಳಿಗಷ್ಟೇ ಒತ್ತುಕೊಡುತ್ತಿದ್ದೇನೆ" ಅಥವಾ "ಮಿಷನರಿಗಳು ಒಳ್ಳೆಯ ಕೆಲಸವನ್ನೂ ಮಾಡುತ್ತವೆ" ಎಂದು ಯೋಚಿಸುತ್ತಿದ್ದರೆ, ನಾನು ಹೀಗೆ ಇನ್ನೊಂದು ವಿಧದಲ್ಲಿ ನೇರವಾಗಿ ಹೇಳಬಯಸುತ್ತೇನೆ:

ಬಲಾತ್ಕಾರಿಯೊಬ್ಬ ನಿಮ್ಮ ಹತ್ತಿರಕ್ಕೆ ನುಸುಳುತ್ತಿರುವಾಗ ಅವನು "ನಮಸ್ಕಾರ ನನ್ನ ಹೆಸರು ಅಬಕಡ ಮತ್ತು ನಾನಿಲ್ಲಿ ನಿಮಗೆ ಬಲಾತ್ಕಾರ ಮಾಡಲು ಬಂದಿರುತ್ತೇನೆ ಹಾಗಾಗಿ ದಯವಿಟ್ಟು ನನ್ನೊಂದಿಗೆ ಸಹಕರಿಸಿ!" ಎಂದು ಕೇಳುವುದಿಲ್ಲ.
ಮತ್ತು ಒಂದು ಬಲಾತ್ಕಾರ ನಡೆದಾಗ ನಾವು "ಓಹ್ ಆ ಬಲಾತ್ಕಾರಿಗೆ ಒಳ್ಳೆಯ ಹಾಸ್ಯಪ್ರಜ್ಞೆ ಇದೆ" ಎಂದೋ ಅಥವಾ "ಬಡಪಾಯಿ ಬಲಾತ್ಕಾರಿ, ಅವನು ಎಷ್ಟೋ ಜನರಿಗೆ ಸಾಕಷ್ಟು ಹಣವನ್ನು ದಾನಮಾಡಿದ್ದಾನೆ ಹಾಗಾಗಿ ಅವನು ಮಾಡಿದ ಬಲಾತ್ಕಾರವನ್ನು ಮರೆತುಬಿಡೋಣ" ಎಂದೋ ಹೇಳುವುದಿಲ್ಲ.
ನೀವೇ ಸ್ವತಃ ಕುರಿಗಳಂತೆ ಜೀವನ ನಡೆಸಲು ಆಯ್ಕೆಮಾಡಿಕೊಂಡರೆ ದೇವರು ಕೂಡ ನಿಮ್ಮನ್ನು ನರಿಗಳಿಂದ ಉಳಿಸಲು ಸಾಧ್ಯವಿಲ್ಲ.
ಏಕೆಂದರೆ, "ಗೋವಾ ಶೋಧನೆಯು" ೨೬-೧೧ರ ಮುಂಬೈ ಭಯೋತ್ಪಾದಕ ದಾಳಿಗಿಂತ ಭಿನ್ನವಾಗಿರಲಿಲ್ಲ.

ಉಲ್ಲೇಖಗಳು ಮತ್ತು ಹೆಚ್ಚಿನ ಮಾಹಿತಿ (ನಿಮ್ಮ ಮಾನವ ಹೃದಯಕ್ಕೆ ನಮ್ಮ ಪೂರ್ವಜರ ನೋವಿನ ಅರಿವಾಗುತ್ತದೆಯೇ ಎಂದು ಪರೀಕ್ಷಿಸಿ ನೋಡಿ):


1. ಗೋವಾ ಶೋಧನೆ ಭಾಗ ೧: ಪೋಚುಗೀಸರ ಕರಾಳ ಅಧ್ಯಾಯ | ಗೋವಾ ಜನರಮೇಲೆ ಪೋರ್ಚುಗೀಸರ ದೌರ್ಜನ್ಯ:
https://youtu.be/3_CRF_U5uhU

2. ಗೋವಾ ಶೋಧನೆ ಭಾಗ ೨: ಚಿತ್ರಹಿಂಸೆಯ ಗುರುತುಗಳ ಆಚೆ | ಗೋವಾ ಹೇಗೆ ಪೋರ್ಚುಗೀಸ್ ಕ್ರೈಸ್ತರ ಚಿತ್ರಹಿಂಸೆಗಳನ್ನು ಸಹಿಸಿಕೊಂಡಿತು:
https://youtu.be/NPlhsogfmo8

3. ಗೋವಾ ಶೋಧನೆ : ನಾವು ಮರೆಯಲಾಗದ/ಮರೆಯಬಾರದ ಕಹಿ ಸತ್ಯ - ಶೆಫಾಲಿ ವೈದ್ಯರಿಂದ ಚರ್ಚೆ:
https://youtu.be/6nEseljBZ-c

4. [ಪ್ರಶ್ನೋತ್ತರ] ಗೋವಾ ಶೋಧನೆ : ನಾವು ಮರೆಯಲಾಗದ/ಮರೆಯಬಾರದ ಕಹಿ ಸತ್ಯ - ಶೆಫಾಲಿ ವೈದ್ಯರಿಂದ ಚರ್ಚೆ:
https://youtu.be/NBB1ik09sSA

5. ಭಾಗ ೧ - ಗೋವಾ ಸ್ವಾತಂತ್ರ್ಯ ಹೋರಾಟ - ಗೋವಾ ಶೋಧನೆ:

6. ಭಾಗ ೨ - ಗೋವಾ ಸ್ವಾತಂತ್ರ್ಯ ಹೋರಾಟ - ಗೋವಾ ಶೋಧನೆ:

7. ಭಾಗ ೩ - ಗೋವಾ ಸ್ವಾತಂತ್ರ್ಯ ಹೋರಾಟ - ಗೋವಾ ಶೋಧನೆ:

8. ದಯೆಯಿಲ್ಲದ ಮತ್ತು ಕ್ರೂರ ಗೋವಾ ಶೋಧನೆ:
http://www.rediff.com/news/2005/sep/14inter1.htm

9. ಮುಸ್ಲಿಂ ಆಡಳಿತಗಾರರಿಂದ ನಾಶಕ್ಕೊಳಗಾದ ಭಾರತದ ಹಿಂದೂ ದೇವಸ್ಥಾನಗಳು:
https://detechter.com/10-hindu-temples-destroyed-muslim-rulers-india/

10. ಹಿಂದೂಗಳು ಅನುಭವಿಸಿದ/ಅನುಭವಿಸುತ್ತಿರುವ ಕಿರುಕುಳ:
https://en.wikipedia.org/wiki/Persecution_of_Hindus

11. ಇಸ್ಲಾಮಿನಿಂದ ಹಿಂದೂ ದೇವಾಲಯಗಳ ನಾಶ:

12. ಬಂಗಾಳದ ಕ್ಷಾಮ: ಹೇಗೆ ಬ್ರಿಟೀಶರು ಮಾನವ ಇತಿಹಾಸದ ಅತ್ಯಂತ ಕೆಟ್ಟ ನರಮೇಧವನ್ನು ವಿನ್ಯಾಸಗೊಳಿಸಿದರು:

13. ಕಾಂಗ್ರೆಸ್ ಮುಂದಾಳತ್ವದಲ್ಲಿ ನಡೆದ ೧೯೮೪ರ ಸಿಖ್ ವಿರೋಧಿ ದಂಗೆ:

14. ೧೯೮೪ರ ಸಿಖ್ ವಿರೋಧಿ ದಂಗೆಯಲ್ಲಿ ಸರಿಸುಮಾರು ೩,೦೦೦ ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು, ಅದರಲ್ಲಿ ಬಹಳಷ್ಟು ಮಾರಣಹೋಮ ದೆಹಲಿಯಲ್ಲಿ ಆಯಿತು:

15. ೧೯೮೪ರ ಸಿಖ್ ವಿರೋಧಿ ದಂಗೆಯಲ್ಲಿ ನಡೆದಿದ್ದೇನು?:
https://www.quora.com/What-happened-in-1984-anti-Sikh-riots/answer/Harpreet-Singh-24?share=62c0627b&srid=tdmA
ಏನಾದರೂ ಹೇಳುವುದಿದೆಯೇ? ಇಲ್ಲಿ ತಿಳಿಸಿ.


Rape Culture and Child Sexual Abuse in Church - Halatu Honnu


Unable to load image. Please refresh (Ctrl+F5) the page - Halatu Honnu

#BalatkariBishop
Feels shame to be a Christian!
This is another recent proof to say "Vatican is dividing our nation".
Who the hell is Vatican to resolve internal issues of Bharata?
How many Christians condemned this horrible act of a priest?
How many Bollywood stars changed their DPs for this nun?
How many candle light protests are happening for this case?
Where are so called intellectuals, liberals, human rights activists?
Where is UN Human Resource Council (UNHRC) now?!

ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕರ್ನಾಟಕಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)

ಮೂಢನಂಬಿಕೆಗಳು - ಹಳತು ಹೊನ್ನು


ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಅರಿತೋ/ಅರಿಯದೆಯೋ, ನಮ್ಮ ಭಾರತೀಯ ಸಮಾಜ ಇಲ್ಲಿ ಪಟ್ಟೀಮಾಡಿರುವ ಮೂಢನಂಬಿಕೆಗಳನ್ನು ಹೊಂದಿದೆ. ವಿದೇಶಗಳ ಮೂಢನಂಬಿಕೆಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.

ವಿಶೇಷ ಸೂಚನೆ: ಇಲ್ಲಿರುವ ಪಟ್ಟಿಯನ್ನು ವಿವಿಧ ಭೌತಿಕ ಪ್ರದೇಶ, ಭಾಷೆ, ಜಾತಿ, ಸಂಸ್ಕೃತಿ, ಇತ್ಯಾದಿ ಹಿನ್ನೆಲೆಯುಳ್ಳ ವ್ಯಕ್ತಿಗಳಿಂದ ಆಯ್ದ ಅಂಶಗಳನ್ನು ಬಳಸಿ ನಿರ್ಮಿಸಲಾಗಿದೆ. ಇಲ್ಲಿರುವ ಅಂಶಗಳು ಯಾವುದೇ ವ್ಯಕ್ತಿಯ ಭಾವನೆಗಳಿಗೆ ಧಕ್ಕೆತರುವ ಉದ್ದೇಶದಿಂದ ಪಟ್ಟಿಮಾಡಲಾಗಿರುವುದಿಲ್ಲ. ಹೇಗೂ, ಒಂದುವೇಳೆ ಇಲ್ಲಿ ಲಭ್ಯವಿರುವ ಯಾವುದಾದರು ಮೂಢನಂಬಿಕೆ(ಗಳು) ನಿಮ್ಮಲ್ಲಿ ಇವೆಯೆಂದು ಎನಿಸಿದರೆ, ದಯವಿಟ್ಟು ದಿನೇ-ದಿನೇ ಮುಕ್ತವಾಗಿ ಯೋಚಿಸುವ ಮೂಲಕ ಅದರಿಂದ/ಅವುಗಳಿಂದ ಹೊರಬನ್ನಿ ಎಂದು ನಾವು ಶಿಫಾರಸು ಮಾಡುತ್ತೇವೆ.
                    ನೆನಪಿರಲಿ, ಒಂದು ಹಂತದಲ್ಲಿ " ಭೂಮಿ ವೃತ್ತಾಕಾರವಾಗಿದೆ" ಎಂದು ಹೇಳಿದವರನ್ನು ಐರೋಪ್ಯರು ವಿರೋಧಿಸಿದ್ದರು. (ಅಂದಹಾಗೆ, ಐರೋಪ್ಯರು ಭೂಮಿ ಸಮತಟ್ಟಾಗಿದೆ ಮತ್ತು ಅವರು ನಿಮ್ಮನ್ನು ಭೂಮಿಯ ಒಂದು ಅಂಚಿನಿಂದ ಕೆಳಗೆ ತಳ್ಳಿದರೆ ನೀವು ಹೋಗಿ ನರಕಕ್ಕೆ ಬೀಳುತ್ತೀರಿ ಎಂಬ ಮೂಢನಂಬಿಕೆಯನ್ನು ಹೊಂದಿದ್ದರು. ಇದನ್ನು ಕ್ರೈಸ್ತರ ಬೈಬಲ್ಲಿನ ಕೆಲ ಆವೃತ್ತಿಗಳಲ್ಲಿಯೂ ಕಾಣಬಹುದು)!

Superstitions - Halatu Honnu


Sorry! Unable to load this image. Please refresh the page (Ctrl+F5) - Halatu Honnu.

Knowingly or unknowingly, our Bharatian society has some of the superstitions listed here. Check out superstitions of other countries by clicking on images.

Disclaimer: This list is prepared based on points gathered from people of different backgrounds like - locations, languages, religions, cultures, etc. These points are not intended to hurt anyone's feelings. But if you have any of these superstitions, then we suggest you to come out of it (them) by opening your mind beyond the boundaries of those superstitions, day-by-day.
                    Remember that some people opposed those who told "the earth is not flat" at some point in time in Europe (and yes, Europeans had this superstition - "earth is flat and they can throw you out of earth by pushing you from it's edges and you fall to hell. The same feeling was reflected in Bible as well")?!

ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?! - ಹಳತು ಹೊನ್ನುಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಸುಮ್ಮನೆ ಈ ದೇಶವನ್ನು ತೊರೆದು ಬೇರೊಂದು ನಾಡಿನಲ್ಲಿ ನೆಲೆಸಬೇಕು ಎಂದು ಯೋಚಿಸುವಷ್ಟು ಮಟ್ಟಿಗೆ, "ತುಂಬಾ ಭಯಾನಕ / ನಿರಾಶಾದಾಯಕ ಮನಸ್ಥಿತಿಯ ಜನರಿಂದ" ಅಥವಾ "ನಿಮ್ಮ ವಾತಾವರಣದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ" ನಿಮಗೆಂದಾದರೂ ಹತಾಶೆಯಾಗಿದೆಯೇ?

Stopped loving your motherland?! - Halatu Honnu


Unable to download this image. Please refresh the page (Ctrl+F5) - Halatu Honnu

Have you ever got frustrated "by people with very horrible mindset", or "by the events that happen in your environment", which made you feel that you should just leave the country and settle down in some foreign land?

Have you ever felt that "this country sucks" or "Bharata will never change"?

ಗೋಹತ್ಯೆ - ಹಳತು ಹೊನ್ನು
"ಸರ್ಕಾರವು ಗೋಹತ್ಯೆಯನ್ನು ನಿಷೇಧಿಸಬೇಕೆ ಅಥವಾ ಬೇಡವೆ" ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ನಾನಂತೂ ಯಾವಾಗಲು "ಸಮಸ್ಯೆಯ ಪರಿಹಾರವು ನೇರವಾಗಿರುವಾಗ, ಇಷ್ಟು ಚಿಕ್ಕ ವಿಷಯಕ್ಕೆ ಏಕೆ ಎಲ್ಲರೂ ಸುಮ್ಮನೆ ದೊಡ್ಡ ರಗಳೆಯನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಅಂದುಕೊಳ್ಳುತ್ತಿದ್ದೆ.

ವ್ಯಾಟಿಕನ್ ಹೇಗೆ ಇತರ ದೇಶಗಳನ್ನು ಒಡೆಯುತ್ತಿದೆ - ಹಳತು ಹೊನ್ನುUnable to download this image. Please refresh the page (Ctrl+F5) - Halatu Honnu

ವ್ಯಾಟಿಕನ್ ದೇಶವು ನಮ್ಮ ಸಮಾಜವನ್ನು, ರಾಷ್ಟ್ರವನ್ನು ಮತ್ತು ನಮ್ಮ ಜನರ ಮನಗಳನ್ನು ಒಡೆಯುತ್ತಿದೆ.
"ಹೇಗೆ" ಎಂಬ ಆಶ್ಚರ್ಯವೇ?
ಅದಕ್ಕೆ ಉತ್ತರ ಅತೀ ಸರಳ ಹಾಗೂ ನೇರ.

How Vatican divides other countries - Halatu HonnuUnable to download this image. Please refresh the page (Ctrl+F5) - Halatu Honnu

Vatican is dividing our nation, society and minds of our people.
Wondering "how"?
Well, it's simple and straight forward.


Who will tell us (common people) "what to do" and "what not to do"?
- Our priests.

Who will tell our priests "what to do" and "what not to do"?
- Our Bishops.

Who will tell our Bishops "what to do" and "what not to do"?
- Our Archbishops.

Who will tell our Archbishops "what to do" and "what not to do"?
- Our Cardinals.

Who will tell our Cardinals "what to do" and "what not to do"?
- Videshi king generally called as pope.

Hope you are understanding the control structure.
In this hierarchy, king of Vatican propagates whatever he wants.
And by this hierarchy itself, we have already become slaves of foreign king.


How can we tolerate our religious leaders reporting to a foreign king?
Unfortunately, even though we (Catholics/Christians of Bharata) just have to follow our national union, unknowingly, we are trapped to behave as this foreign king wants! And once he has control over us, he makes our people go in a way different than that of our own national union.

Finally, there occurs the division within our society.