ಭಾರತದಲ್ಲಿ ಬಿರುಕು ಮೂಡಿಸುವ ಶಕ್ತಿಯ ವಿವಿಧ ರೂಪಗಳು - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು


ಕಾಶ್ಮೀರದ ಕಲ್ಲುತೂರುವವರಿಂದ ಕೇರಳದ ಕಮ್ಯುನಿಸ್ಟ್ ತೀವ್ರವಾದಿಗಳವರೆಗೆ;
ಬಾಂಗ್ಲಾದೇಶಿ ನುಸುಳುಕೋರರಿಂದ ಬಾಲಿವುಡ್ ಫಲಕ ಹಿಡಿಯುವ ತಾರೆಗಳವರೆಗೆ;
ದೆಹಲಿಯ ಬಿಳಿ ಟೋಪಿ ಆಮ್ ಆದ್ಮಿಯಿಂದ (!) ಮೋಸಗೊಳಿಸುವ ಕ್ರೈಸ್ತ ಮತ್ತು ಮುಸ್ಲಿಂ ಮಿಷನರಿಗಳವರೆಗೆ;
ಪ್ರಶಸ್ತಿ ಮರಳಿಸುವ ಗುಂಪಿನಿಂದ ಮೊಂಬತ್ತಿ ಮೆರವಣಿಗೆ ಮಾಡುವವರವರೆಗೆ;
ಜೆ.ಎನ್.ಯು.ವಿನ ಟುಕುಡೆ-ಟುಕುಡೆ ಗುಂಪಿನಿಂದ ನಕ್ಸಲ್ ಮತ್ತು ಮಾವೋವಾದಿಗಳವರೆಗೆ;

ಹೀಗೆ ಭಾರತದಲ್ಲಿ ಬಿರುಕು ಮೂಡಿಸಲು ಪಣ ತೊಟ್ಟಿರುವ “ಭಾರತ ವಿರೋಧಿ ಶಕ್ತಿ”ಯ ಪ್ರತಿಯೊಂದು ರೂಪವನ್ನು ಮುಂಬರುವ ಲೇಖನಗಳ ಸರಣಿಯಲ್ಲಿ ಪ್ರಸ್ತುತಪಡಿಸುತ್ತೇವೆ.

ಆ ಎಲ್ಲ ಲೇಖನಗಳನ್ನು ಈ ಪುಟದಲ್ಲಿ ಪಟ್ಟಿಮಾಡಲಾಗುವುದು. ಅವುಗಳನ್ನೆಲ್ಲಾ ಓದಿ, ನಮ್ಮ ದೃಷ್ಟಿಕೋಣವನ್ನು ಅರ್ಥೈಸಿಕೊಳ್ಳಿ ಮತ್ತು ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ನೆನಪಿರಲಿ,

ಮಹಾಭಾರತ ಇನ್ನೂ ಮುಗಿದಿಲ್ಲ!
(ಒಳಿತು-ಕೆಡಕುಗಳ ನಡುವಿನ ಹೋರಾಟ)

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

Breaking Bharata in any possible way - Halatu Honnu

Unable to load this image! Please refresh the site (CTRL+F5) - Halatu Honnu


From Kashmiri stone pelters to communist extremists of Kerala;
From illegal Bangladeshi immigrants to Bollywood placard stars;
From Delhi’s White Topi Aam Admi (!) to cheaters of Christian and Muslim missionaries;
From award vapsi gang to candle light marchers;
From JNU’s Tukde-Tukde gang to Naxals and Maoists;

We will be covering every aspect of “Breaking Bharata Forces” in upcoming series of articles.

All those articles will be listed in this page. Please do read them, understand our viewpoint and let us know your feedbacks.
And… remember,

MAHABHARATA NEVER ENDED!
(Fight between Good and Evil)

Unable to load this image! Please refresh the site (Ctrl+F5) - Halatu Honnu

ಕ್ರೈಸ್ತ ಮತ್ತು ಮುಸ್ಲಿಂ ಮಿಷನರಿಗಳನ್ನು ಎದುರಿಸುವುದು ಹೇಗೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು

ತಮ್ಮ ಸುಳ್ಳುಗಳಿಂದ ಮತ್ತು ಕಟ್ಟು ಕಥೆಗಳಿಂದ ನಿಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಕ್ರೈಸ್ತ ಅಥವಾ ಮುಸ್ಲಿಂ ಮಿಷನರಿಗಳನ್ನು ಎದುರಿಸಲು ಸತ್ಯಾಧಾರಗಳಿಂದ ಮತ್ತು ತರ್ಕಗಳಿಂದ ಸಿದ್ಧವಾಗಿರಿ.

ಕ್ರೈಸ್ತ ಜಾತಿಯ ಪ್ರಕಾರ ಒಬ್ಬ ವ್ಯಕ್ತಿ ಯೇಸುವನ್ನು ಹಿಂಬಾಲಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ/ಳೆ. ನೀವು ಎಷ್ಟೇ ಒಳ್ಳೆಯವರಾಗಿ ಜೀವನ ನಡೆಸಿದರೂ ಸಹ, ನೀವು ಕ್ರೈಸ್ತರಲ್ಲದಿದ್ದರೆ, ಕ್ರೈಸ್ತ ಜಾತಿಯ ಪ್ರಕಾರ, ಖಂಡಿತವಾಗಿ ನೀವು ನರಕಕ್ಕೇ ಹೋಗುತ್ತೀರಿ.

ಮುಸ್ಲಿಂ ಜಾತಿಯ ಪ್ರಕಾರ ಒಬ್ಬ ವ್ಯಕ್ತಿ ಅಲ್ಲಾನನ್ನು ಹಿಂಬಾಲಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ/ಳೆ. ನೀವು ಎಷ್ಟೇ ಒಳ್ಳೆಯವರಾಗಿ ಜೀವನ ನಡೆಸಿದರೂ ಸಹ, ನೀವು ಮುಸ್ಲೀಮರಲ್ಲದಿದ್ದರೆ, ಮುಸ್ಲಿಂ ಜಾತಿಯ ಪ್ರಕಾರ, ಖಂಡಿತವಾಗಿ ನೀವು ನರಕಕ್ಕೇ ಹೋಗುತ್ತೀರಿ.


How to tackle Christian and Muslim missionaries - Halatu Honnu

Unable to load image. Please refresh (Ctrl+F5) the page - Halatu Honnu

If you come across a Christian or a Muslim missionary who tries to influence you by their lies and false claims, then be prepared to counter them with facts and a practical mindset.

Christianity claims that a person goes to heaven ONLY IF he/she is a follower of Jesus. No matter how good you live, if you are not a Christian, then accroding to Christianity, you will go to hell.

Islam claims that a person goes to heaven ONLY IF he/she is a follower of Allah. No matter how good you live, if you are not a Muslim, then accroding to Islam, you will go to hell.


ಫ್ರಾನ್ಸಿಸ್ ಝೇವಿಯರ್ ಮತ್ತು ಬಿನ್ ಲಾಡೆನ್ - ಒಂದೇ ನಾಣ್ಯದ ಎರಡು ಮುಖಗಳು - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಒಂದುಕಡೆ ಕ್ರೈಸ್ತರು ಮುಸ್ಲೀಮರತ್ತ ಬೆರಳುತೋರಿಸಿ ಖಂಡಿಸುವುದೇನೆಂದರೆ "ಮುಸ್ಲೀಮರು ಬಿನ್ ಲಾಡೆನ್ ನಂತಹ ಭಯೋತ್ಪಾದಕನನ್ನು ಒಬ್ಬ ಒಳ್ಳೆಯ ನಾಯಕ ಎಂಬಂತೆ ನೋಡುತ್ತಾರೆ" ಎಂದು,
ಆದರೆ ಅದೇ ಕ್ರೈಸ್ತರು ಇನ್ನೊಂದೆಡೆ ಫ್ರಾನ್ಸಿಸ್ ಝೇವಿಯರ್ ನಂತಹ ನರಹಂತಕನನ್ನು ಒಬ್ಬ ಸಂತನೆಂದು ಪೂಜಿಸುತ್ತಾರೆ!
ಅವರ ಈ ಎಡಬಿಡಂಗಿತನದಿಂದ ಮುಸ್ಲೀಮರು ಮತ್ತು ಕ್ರೈಸ್ತರ ಮಧ್ಯೆ ನೈಜ ವ್ಯತ್ಯಾಸವೇನೂ ಇಲ್ಲವೆಂಬುದು ಸರಳವಾಗಿ ಗೋಚರಿಸುತ್ತದೆ.