ಕನ್ನಡದಲ್ಲಿ ಮೈಕ್ರೋಸಾಫ್ಟ್ ವರ್ಡ್ - ಹಳತು ಹೊನ್ನು

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಹೌದು, ನೀವು ಓದಿದ್ದು ಸರಿಯಾಗಿದೆ! ಈಗ ಮೈಕ್ರೋಸಾಫ್ಟ್ ವರ್ಡ್ ಕನ್ನಡದೊಂದಿಗೆ ಲಭ್ಯವಿದೆ :)

ನಾನು ಕಳೆದ ೩-೪ ವರ್ಷಗಳಿಂದ ಮೈಕ್ರೋಸಾಫ್ಟ್ ವರ್ಡ್ ನ್ನು ಕನ್ನಡದಲ್ಲಿಯೇ ಬಳಸುತ್ತಿದ್ದೇನೆ. ನನ್ನ ಅನೇಕ ಸ್ನೇಹಿತರು ಇದನ್ನು ನೋಡಿ ಆಶ್ಚರ್ಯಗೊಂಡು "ವರ್ಡ್ ನಲ್ಲಿ ಕನ್ನಡ! ಇದು ಹೇಗೆ ಸಾಧ್ಯ" ಎಂದು ಈಗಲೂ ಉದ್ಗರಿಸುತ್ತಾರೆ. ಕೆಲವರು "ಓಹ್ ಏನಿದು ನಿಂಗೆ ಇಂಗ್ಲೀಷ್ ಬರೋಲ್ವೆ" ಎನ್ನುತ್ತಾ ತಮ್ಮ ಕೀಳು ಬುದ್ಧಿಯನ್ನು(ನ್ಯಾರೋ ಮೈಂಡ್ ಸೆಟ್) ತೋರ್ಪಡಿಸುತ್ತಾರೆ. ಅವರವರ ಯೋಚನೆಗಳಿಗೆ ತಕ್ಕಂತೆಯೇ ಅವರವರ ಜೀವನ!

ಈಗ ನಾನು ದಿನಂಪ್ರತಿ ಬಳಸುತ್ತಿರುವ ವರ್ಡ್ ನ ಕೆಲ ಪರದೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಆನಂದಿಸಿ!

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಈ ಚಿತ್ರವು ಲೋಡ್ ಆಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (Ctrl+F5) - Halatu Honnu.

ಏನಾದರೂ ಹೇಳುವುದು ಅಥವಾ ಕೇಳುವುದಿದೆಯೇ? ಹಾಗಿದ್ದರೆ ನಮಗೆ ನಿಮ್ಮ ಅನಿಸಿಕೆ ತಿಳಿಸಿ.