ಕ್ರೋಮ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಕನ್ನಡ ಗೂಗಲ್ ಸರ್ಚ್ ತಾಣವನ್ನು ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.

ಹಂತ ೧:
             ಗೂಗಲ್ ಕ್ರೋಮ್ ಸೆಟ್ಟಿಂಗ್ ತೆರೆಯಿರಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೨:
             ಈಗ "ಸ್ಟಾರ್ಟ್ ಅಪ್ ನಲ್ಲಿ" >>> "ಒಂದು ನಿರ್ದಿಷ್ಟ ಪುಟ ಅಥವಾ ಪುಟಗಳ ಗುಂಪನ್ನು ತೆರೆ" ಆಯ್ಕೆಮಾಡಿ ಅದರ ಎದುರಲ್ಲಿರುವ "ಪುಟಗಳನ್ನು ಹೊಂದಿಸು" ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೩:
            ಗೂಗಲ್ ಕನ್ನಡದ ವಿಳಾಸವನ್ನು (https://www.google.co.in/?hl=kn) "ಒಂದು ಹೊಸ ಪುಟವನ್ನಾಗಿ ಸೇರಿಸಿ"ದ  ನಂತರ  "ಸರಿ"  ಒತ್ತಿ.  ಇಲ್ಲಿ ಒಂದಕ್ಕಿಂತ ಹೆಚ್ಚಿನ ಪುಟಗಳಿದ್ದಲ್ಲಿ ಕ್ರೋಮ್ ತೆರೆಯುವಾಗ ಆ ಎಲ್ಲ ಪುಟಗಳೂ ಆರಂಭದಲ್ಲೇ ತೆರೆದುಕೊಳ್ಳುತ್ತವೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೪:
            ಈಗ "ಗೋಚರತೆ" ಕೆಳಗಡೆಯಿರುವ "ಮುಖಪುಟ ಬಟನ್ ತೋರಿಸು" ಆಯ್ಕೆಮಾಡಿ ನಂತರ "ಹೊಸ ಟ್ಯಾಬ್ ಪುಟ" ಎದುರಿಗಿನ "ಬದಲಿಸಿ" ಲಿಂಕ್ ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೫:
            "ಈ ಪುಟವನ್ನು ತೆರೆಯಿರಿ" ಎದುರಿಗೆ ಗೂಗಲ್ ಕನ್ನಡ ವಿಳಾಸವನ್ನು (https://www.google.co.in/?hl=kn) ನಮೂದಿಸಿ "ಸರಿ" ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೬:
            ಈಗ ಎಲ್ಲವೂ ಹೊಂದಿಸಲಾಗಿದೆ. ಪರೀಕ್ಷಿಸಲು "ಮುಖಪುಟ" ಗುಂಡಿಯನ್ನು ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೭:
            ಈಗ ನಿಮ್ಮ ಮುಖಪುಟ ಹಾಗೂ ಕ್ರೋಮ್ ನ ಆರಂಭದ ಪುಟ ಎರಡನ್ನೂ ಗೂಗಲ್ ಕನ್ನಡಕ್ಕೆ ಹೊಂದಿಸಲಾಗಿದೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಕೊನೆಯಲ್ಲಿ ಪ್ರಶ್ನೆಯೊಂದು ಉಳಿದಿದೆಯೇ? ಹಾಗಿದ್ದರೆ ನಮಗೆ ತಿಳಿಸಿ.