ಕ್ರೈಸ್ತ ಮತ್ತು ಮುಸ್ಲಿಂ ಮಿಷನರಿಗಳನ್ನು ಎದುರಿಸುವುದು ಹೇಗೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು

ತಮ್ಮ ಸುಳ್ಳುಗಳಿಂದ ಮತ್ತು ಕಟ್ಟು ಕಥೆಗಳಿಂದ ನಿಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಕ್ರೈಸ್ತ ಅಥವಾ ಮುಸ್ಲಿಂ ಮಿಷನರಿಗಳನ್ನು ಎದುರಿಸಲು ಸತ್ಯಾಧಾರಗಳಿಂದ ಮತ್ತು ತರ್ಕಗಳಿಂದ ಸಿದ್ಧವಾಗಿರಿ.

ಕ್ರೈಸ್ತ ಜಾತಿಯ ಪ್ರಕಾರ ಒಬ್ಬ ವ್ಯಕ್ತಿ ಯೇಸುವನ್ನು ಹಿಂಬಾಲಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ/ಳೆ. ನೀವು ಎಷ್ಟೇ ಒಳ್ಳೆಯವರಾಗಿ ಜೀವನ ನಡೆಸಿದರೂ ಸಹ, ನೀವು ಕ್ರೈಸ್ತರಲ್ಲದಿದ್ದರೆ, ಕ್ರೈಸ್ತ ಜಾತಿಯ ಪ್ರಕಾರ, ಖಂಡಿತವಾಗಿ ನೀವು ನರಕಕ್ಕೇ ಹೋಗುತ್ತೀರಿ.

ಮುಸ್ಲಿಂ ಜಾತಿಯ ಪ್ರಕಾರ ಒಬ್ಬ ವ್ಯಕ್ತಿ ಅಲ್ಲಾನನ್ನು ಹಿಂಬಾಲಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ/ಳೆ. ನೀವು ಎಷ್ಟೇ ಒಳ್ಳೆಯವರಾಗಿ ಜೀವನ ನಡೆಸಿದರೂ ಸಹ, ನೀವು ಮುಸ್ಲೀಮರಲ್ಲದಿದ್ದರೆ, ಮುಸ್ಲಿಂ ಜಾತಿಯ ಪ್ರಕಾರ, ಖಂಡಿತವಾಗಿ ನೀವು ನರಕಕ್ಕೇ ಹೋಗುತ್ತೀರಿ.


ಕ್ರೈಸ್ತ ಮಿಷನರಿಯನ್ನು ಹೀಗೆ ಪ್ರಶ್ನಿಸಿ:

"ಸರ್ ಎಂ. ವಿಶ್ವೇಶ್ವರೈಯ್ಯ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಮರಂತಹ ವ್ಯಕ್ತಿಗಳು ಹೋಗುವುದು ಸ್ವರ್ಗಕ್ಕೋ ಅಥವಾ ನರಕಕ್ಕೊ?"

ಮುಸ್ಲಿಂ ಮಿಷನರಿಯನ್ನು ಹೀಗೆ ಪ್ರಶ್ನಿಸಿ:

"ಸರ್ ಎಂ. ವಿಶ್ವೇಶ್ವರೈಯ್ಯ ಮತ್ತು ಮೇರಿ ಕೋಮ್ ರಂತಹ ವ್ಯಕ್ತಿಗಳು ಹೋಗುವುದು ಸ್ವರ್ಗಕ್ಕೋ ಅಥವಾ ನರಕಕ್ಕೊ?"


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು

ಮುಂದೆ ಮತ್ತೇ

ಕ್ರೈಸ್ತ ಮಿಷನರಿಯನ್ನು ಹೀಗೆ ಪ್ರಶ್ನಿಸಿ:

"ವಿನ್ ಸ್ಟನ್ ಚರ್ಚಿಲ್ ನಂತಹ ವ್ಯಕ್ತಿಗಳು ಹೋಗುವುದು ನರಕಕ್ಕೋ ಅಥವಾ ಸ್ವರ್ಗಕ್ಕೊ?"

ಮುಸ್ಲಿಂ ಮಿಷನರಿಯನ್ನು ಹೀಗೆ ಪ್ರಶ್ನಿಸಿ:

"ಬಿನ್ ಲಾಡೆನ್ ನಂತಹ ವ್ಯಕ್ತಿಗಳು ಹೋಗುವುದು ನರಕಕ್ಕೋ ಅಥವಾ ಸ್ವರ್ಗಕ್ಕೊ?"


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು


ಯಾವಾಗ ನೀವು ಈ ರೀತಿಯ ಪ್ರಾಯೋಗಿಕ ಪ್ರಶ್ನೆಗಳನ್ನು ಅವರಿಗೆ ಕೇಳುವಿರೋ, ಆಗ ಮಿಷನರಿಗಳು ಹೇಗಾದರು ಮಾಡಿ ಆ ಪರಿಸ್ಥಿಯಿಂದ ತಮ್ಮ ಮುಖವನ್ನುಳಿಸಿಕೊಂಡು ನುಣುಚಿಕೊಳ್ಳಲು ಯತ್ನಿಸುತ್ತಾರೆ.

ಕ್ರೈಸ್ತರ ಬೋಧನೆಗಳ ಪ್ರಕಾರ ಸರ್ ಎಂ. ವಿಶ್ವೇಶ್ವರೈಯ್ಯ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಮರಂತಹ ವ್ಯಕ್ತಿಗಳು ನರಕಕ್ಕೆ ಹೋಗುತ್ತಾರೆ.

ಮುಸ್ಲೀಮರ ಬೋಧನೆಗಳ ಪ್ರಕಾರ ಸರ್ ಎಂ. ವಿಶ್ವೇಶ್ವರೈಯ್ಯ ಮತ್ತು ಮೇರಿ ಕೋಮ್ ರಂತಹ ವ್ಯಕ್ತಿಗಳು ನರಕಕ್ಕೆ ಹೋಗುತ್ತಾರೆ.

ಬುದ್ಧಿಗೇಡಿ/ಅಸಂಭದ್ದ ಮಾತುಗಳಂತೆ ತೋರುತ್ತವೆ ಅಲ್ಲವೆ?!