ದೋನ್ಯಿ ಪೋಲೊ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ದೋನ್ಯಿ ಪೋಲೊ ದೋನ್ಯಿ ಪೋಲೊ |
ಆಸಮಾನ್ ಸೆ ಕುಚ್ ತೊ ಬೋಲೊ ||

ಕಿಸನೆ ಯಹ ಸಂಸಾರ ಬನಾಯಾ ?
ಕಿಸನೆ ಜಗಮೆ ಹಮೆ ಬಸಾಯಾ ?
ಜಂಗಲ್, ನದಿ, ಪಹಾಡ ಬನಾಯೆ ?
ಹಾಥಿ, ಭಾಲು, ಶೇರ ಬನಾಯೆ ?

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಸೂರ್ಯ ಚಂದ್ರ ಸೂರ್ಯ ಚಂದ್ರ |
ಆಗಸದಿಂದ ಏನಾದರೂ ತಿಳಿಸಿ ||

ಯಾರಿಲ್ಲಿ ಜೀವವನ್ನು ನಿರ್ಮಿಸಿದ್ದು ?
ಯಾರಿಲ್ಲಿ ನಮ್ಮನ್ನು ತಂದಿಳಿಸಿದ್ದು ?
ಕಾಡು, ನದಿ, ಬೆಟ್ಟಗಳನ್ನು ನಿರ್ಮಿಸಿದ್ದ್ಯಾರು ?
ಆನೆ, ಕರಡಿ, ಸಿಂಹಗಳನ್ನು ಸೃಷ್ಟಿಸಿದ್ದ್ಯಾರು ?

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಇದು ಭಾರತದ ಅರುಣಾಚಲ ಪ್ರದೇಶದಲ್ಲಿರುವ ದೋನ್ಯಿ-ಪೋಲೊ ಸಂಪ್ರದಾಯದ ಪ್ರಾರ್ಥನಾ ಗೀತೆ. ದೋನ್ಯಿ-ಪೋಲೊ ಸಂಪ್ರದಾಯವು ತನ್ನ ಹಿಂಬಾಲಕರಿಗೆ ಪರಿಸರ ಸ್ನೇಹಿ ಜೀವನ ನಡೆಸುವಂತೆ ಉತ್ತೇಜಿಸುತ್ತದೆ. ಪ್ರಕೃತಿಯಲ್ಲಿರುವ ಎಲ್ಲವೂ ದಿವ್ಯವಾದುದು ಎಂಬ ಪರಿಕಲ್ಪನೆಯನ್ನು ಈ ಸಂಪ್ರದಾಯ ಹೊಂದಿದೆ. ಸೂರ್ಯ-ಚಂದ್ರರು ಕೇವಲ ಪವಿತ್ರವಷ್ಟೆ ಅಲ್ಲ, ಬದಲಿಗೆ ದೇವ-ದೇವತೆಗಳೆಂದು ಪೂಜಿಸುತ್ತಾರೆ.

ಕೃತಜ್ಞತೆಗಳು:
ಸುಬೀರ್ ನಾಥ ಗುವಾಹಟಿಯಿಂದ
ಮತ್ತು
ಕೀರ್ತನ ವಿ. ಬೆಂಗಳೂರಿನಿಂದ

ನಿಮ್ಮ ಲೇಖನವನ್ನು ಬಿತ್ತರಿಸಲು ನಮಗೆ ಇಲ್ಲಿಂದ ಸಲ್ಲಿಸಿ.