ಚರ್ಚಿನಲ್ಲಿ ಅತ್ಯಾಚಾರಿ ಸಂಸ್ಕೃತಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

#ಬಲಾತ್ಕಾರಿಬಿಶೋಪ್
ಕ್ರೈಸ್ತನಾಗಿರುವುದಕ್ಕೆ ಅಸಹ್ಯವೆನಿಸುತ್ತಿದೆ!
"ವ್ಯಾಟಿಕನ್ ನಮ್ಮ ದೇಶವನ್ನು ಒಡೆದುಹಾಕುತ್ತಿದೆ" ಎಂದು ಹೇಳಲು ಈ ಘಟನೆ ಇತ್ತೀಚಿನ ಸಾಕ್ಷಿಯಾಗಿದೆ.
ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಈ ವ್ಯಾಟಿಕನ್ ಯಾರು?!
ಪಾದ್ರಿಯೊಬ್ಬನ ಈ ಹೇಯಕೃತ್ಯವನ್ನು ಎಷ್ಟುಜನ ಕ್ರೈಸ್ತರು ಮುಕ್ತಕಂಠದಿಂದ ಖಂಡಿಸಿದರು?
ಬಾಲಿವುಡ್ ನ ಎಷ್ಟು ಜನರು ಈ ಅಮಾಯಕ ಕನ್ಯಾಸ್ತ್ರೀಗೋಸ್ಕರ ತಮ್ಮ ಡಿಪಿಗಳನ್ನು ಬದಲಿಸಿದರು?
ಎಷ್ಟು ಜನ ಬೀದಿಗಿಳಿದು ಮೊಂಬತ್ತಿಯ ಮೆರವಣಿಗೆ ಮಾಡಿದರು?
ಸ್ವಯಂ ಘೋಷಿತ ಮೇಧಾವಿಗಳು, ಉದಾರವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಾ ಎಲ್ಲಿ ನಾಪತ್ತೆಯಾಗಿದ್ದಾರೆ?!
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆ (ವಿಮಾಸ) ಈಗ ಎಲ್ಲಿದೆ?

ಕ್ರೈಸ್ತರ ಕ್ರೂರತನ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು

ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ರೈಸ್ತ ಮಿಷನರಿಗಳು ಮಹಿಳೆ, ಮಕ್ಕಳು, ಪುರುಷರ ಸಮೇತ ಸಾರ್ವಜನಿಕವಾಗಿ ಸಹಸ್ರಾರು/ಲಕ್ಷಾಂತರ ಅಮಾಯಕ ಜೀವಗಳನ್ನು ಕ್ರೂರವಾಗಿ ಹಿಂಸಿಸಿದ "ಗೋವಾ ಶೋಧನೆಯೆಂಬ [ಉಲ್ಲೇಖ]" ಕ್ರೈಸ್ತರು ನಡೆಸಿದ ಸಿಖ್/ಜೈನ/ಬೌದ್ಧ/ಹಿಂದೂಗಳ ಇತ್ತೀಚಿನ ಹತ್ಯಾಕಾಂಡದೊಂದಿಗೆ ನನ್ನ ಈ ಲೇಖನವನ್ನು ಆರಂಭಿಸುತ್ತೇನೆ.

Rape Culture and Child Sexual Abuse in Church - Halatu Honnu


Unable to load image. Please refresh (Ctrl+F5) the page - Halatu Honnu

#BalatkariBishop
Feels shame to be a Christian!
This is another recent proof to say "Vatican is dividing our nation".
Who the hell is Vatican to resolve internal issues of Bharata?
How many Christians condemned this horrible act of a priest?
How many Bollywood stars changed their DPs for this nun?
How many candle light protests are happening for this case?
Where are so called intellectuals, liberals, human rights activists?
Where is UN Human Resource Council (UNHRC) now?!

ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕರ್ನಾಟಕಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)

ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?! - ಹಳತು ಹೊನ್ನು



ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಸುಮ್ಮನೆ ಈ ದೇಶವನ್ನು ತೊರೆದು ಬೇರೊಂದು ನಾಡಿನಲ್ಲಿ ನೆಲೆಸಬೇಕು ಎಂದು ಯೋಚಿಸುವಷ್ಟು ಮಟ್ಟಿಗೆ, "ತುಂಬಾ ಭಯಾನಕ / ನಿರಾಶಾದಾಯಕ ಮನಸ್ಥಿತಿಯ ಜನರಿಂದ" ಅಥವಾ "ನಿಮ್ಮ ವಾತಾವರಣದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ" ನಿಮಗೆಂದಾದರೂ ಹತಾಶೆಯಾಗಿದೆಯೇ?