In this article you can find out how to enable or open pop ups in microsoft internet explorer web browser - Halatu Honnu
ವಿಧಾನ ೧ - ತತ್ಕ್ಷಣದ ಸಕ್ರೀಯಗೊಳಿಸುವಿಕೆ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೧:
ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಇಂಟರ್ನೆಟ್ ಎಕ್ಷ್ಪ್ಲೋರರ್ ಜಾಲತಾಣಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.

ಹಂತ ೨:
ಪರದೆಯ ಕೆಳಗಡೆ ಎಚ್ಚರಿಕೆಯ (ಅಲರ್ಟ್) ಪಟ್ಟಿಯೊಂದು ಗೋಚರಿಸುವುದನ್ನು ಕಾಣಬಹುದು. ಅದರಲ್ಲಿ "ಒಮ್ಮೆ ಅನುಮತಿಸಿ (ಅಲೊ ಒನ್ಸ್)" ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೩:
ಈಗ ತಾಣವು ಸ್ವಯಂಚಾಲಿತವಾಗಿ ಮರುಲೋಡ್ ಆಗುತ್ತದೆ ಮತ್ತು ಪಾಪ್ ಅಪ್ ತೆರೆದುಕೊಂಡು ನಿಮಗೆ ಅನಿಸಿಕೆ ಸಲ್ಲಿಸಲು ಸಾಧ್ಯವಾಗುತ್ತದೆ.

ವಿಧಾನ ೨ - ಶಾಶ್ವತ ಅನುವುಗೊಳಿಸುವಿಕೆಯ ಮೊದಲ ವಿಧಾನ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೧:
ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಇಂಟರ್ನೆಟ್ ಎಕ್ಷ್ಪ್ಲೋರರ್ ಜಾಲತಾಣಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೨:
ಪರದೆಯ ಕೆಳಗಡೆ ಎಚ್ಚರಿಕೆಯ (ಅಲರ್ಟ್) ಪಟ್ಟಿಯೊಂದು ಗೋಚರಿಸುವುದನ್ನು ಕಾಣಬಹುದು. ಅದರಲ್ಲಿ "ಈ ತಾಣಕ್ಕೆ ಆಯ್ಕೆಗಳು (ಆಪ್ಶನ್ಸ್ ಫಾರ್ ದಿಸ್ ಸೈಟ್)" ಒತ್ತಿ. ನಂತರದ ಉಪ-ಮೆನುವಿನಲ್ಲಿ "ಯಾವಾಗಲೂ ಅನುಮತಿಸು (ಆಲ್ವೇಸ್ ಅಲೊ)" ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
In this article you can find out how to enable or open pop ups in microsoft internet explorer web browser - Halatu Honnu
ಹಂತ ೩:
ಈಗ ತಾಣವು ಸ್ವಯಂಚಾಲಿತವಾಗಿ ಮರುಲೋಡ್ ಆಗುತ್ತದೆ ಮತ್ತು ಪಾಪ್ ಅಪ್ ತೆರೆದುಕೊಂಡು ನಿಮಗೆ ಅನಿಸಿಕೆ ಸಲ್ಲಿಸಲು ಸಾಧ್ಯವಾಗುತ್ತದೆ.
In this article you can find out how to enable or open pop ups in microsoft internet explorer web browser - Halatu Honnu
In this article you can find out how to enable or open pop ups in microsoft internet explorer web browser - Halatu Honnu
ವಿಧಾನ ೩ - ಶಾಶ್ವತ ಅನುವುಗೊಳಿಸುವಿಕೆಯ ಎರಡನೇಯ ವಿಧಾನ.
ಹಂತ ೧:
ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಇಂಟರ್ನೆಟ್ ಎಕ್ಷ್ಪ್ಲೋರರ್ ಜಾಲತಾಣಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.
In this article you can find out how to enable or open pop ups in microsoft internet explorer web browser - Halatu Honnu
In this article you can find out how to enable or open pop ups in microsoft internet explorer web browser - Halatu Honnu
ಹಂತ ೨:
ಪರದೆಯ ಕೆಳಗಡೆ ಎಚ್ಚರಿಕೆಯ (ಅಲರ್ಟ್) ಪಟ್ಟಿಯೊಂದು ಗೋಚರಿಸುವುದನ್ನು ಕಾಣಬಹುದು. ಅದರಲ್ಲಿ "ಅಧಿಕ ನಿಲುವುಗಳು (ಮೋರ್ ಸೆಟಿಂಗ್ಸ್)" ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೩:
ಈಗ ಹೊಸದೊಂದು ಪರದೆ (ಪಾಪ್ ಅಪ್ ಬ್ಲೋಕರ್ ಪರದೆ) ತೆರೆದುಕೊಳ್ಳುತ್ತದೆ. ಅದರಲ್ಲಿ https://halatuhonnu.blogspot.com/ ವಿಳಾಸವನ್ನು "ಅನುಮತಿಸಬೇಕಾದ ತಾಣದ ವಿಳಾಸ (ಅಡ್ರೆಸ್ ಆಫ್ ವೆಬ್ಸೈಟ್ ಟು ಅಲೊ)"ವಾಗಿ ನಮೂದಿಸಿ ನಂತರ "
ಸೇರಿಸು" ಒತ್ತಿ.

ಹಂತ ೪:
https://halatuhonnu.blogspot.com/ ವಿಳಾಸವು "ಅನುಮತಿಸಿದ ತಾಣಗಳು (ಅಲ್ಲೋವ್ಡ್ ಸೈಟ್ಸ್)" ಪಟ್ಟಿಯಲ್ಲಿ ಬಂದಿರುವುದನ್ನು ಖಚಿತಪಡಿಸಿ ನಂತರ "ಮುಚ್ಚು (ಕ್ಲೋಸ್)" ಒತ್ತಿ.

ಹಂತ ೫:
ಈಗ ಅನಿಸಿಕೆ ಪುಟದಲ್ಲಿ ಹೇಳಿರುವಂತೆ ತಾಣವನ್ನು ಮರುಲೋಡ್ ಮಾಡಲು Ctrl + F5 ಒತ್ತಿ.

ಹಂತ ೬:
ತಡೆಹಿಡಿದಿದ್ದ ಪಾಪ್ ಅಪ್ ಈಗ ತೆರೆದುಕೊಳ್ಳುತ್ತದೆ. ಮತ್ತು ಇದರಿಂದ ನೀವು ಸುಲಭವಾಗಿ ನಿಮ್ಮ ಅಸಿಕೆಯನ್ನು ಸಲ್ಲಿಸಬಹುದು.

ವಿಧಾನ ೪ - ಶಾಶ್ವತ ಅನುವುಗೊಳಿಸುವಿಕೆಯ ಮೂರನೇಯ ವಿಧಾನ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೧:
ಬ್ರೌಸರ್ ನಲ್ಲಿ ಬಲಗಡೆ ಮೇಲ್ಭಾಗದಲ್ಲಿರುವ ಸೆಟಿಂಗ್ಸ್ (ಚಿಕ್ಕ ಗಿಯರ್ ನಂತಿರುವ) ಗುಂಡಿಯನ್ನು ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
In this article you can find out how to enable or open pop ups in microsoft internet explorer web browser - Halatu Honnu
ಹಂತ ೨:
ತೆರೆದುಕೊಳ್ಳುವ ಮೆನುವಿನಲ್ಲಿ "ಅಂತರ್ಜಾಲದ ಆಯ್ಕೆಗಳು (ಇಂಟರ್ನೆಟ್ ಆಪ್ಶನ್ಸ್)" ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೩:
ಈಗ ತೆರೆದುಕೊಳ್ಳುವ ಕಿಟಕಿಯಲ್ಲಿ "ಪಾಪ್ ಅಪ್ ಬ್ಲೋಕರ್" ಎದುರಿಗಿರುವ "ಸೆಟಿಂಗ್ಸ್" ಗುಂಡಿ ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೪:
ಈಗ ಹೊಸದೊಂದು ಪರದೆ (ಪಾಪ್ ಅಪ್ ಬ್ಲೋಕರ್ ಪರದೆ) ತೆರೆದುಕೊಳ್ಳುತ್ತದೆ. ಅದರಲ್ಲಿ https://halatuhonnu.blogspot.com/ ವಿಳಾಸವನ್ನು "ಅನುಮತಿಸಬೇಕಾದ ತಾಣದ ವಿಳಾಸ (ಅಡ್ರೆಸ್ ಆಫ್ ವೆಬ್ಸೈಟ್ ಟು ಅಲೊ)"ವಾಗಿ ನಮೂದಿಸಿ ನಂತರ "
ಸೇರಿಸು" ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೫:
https://halatuhonnu.blogspot.com/ ವಿಳಾಸವು "ಅನುಮತಿಸಿದ ತಾಣಗಳು (ಅಲ್ಲೋವ್ಡ್ ಸೈಟ್ಸ್)" ಪಟ್ಟಿಯಲ್ಲಿ ಬಂದಿರುವುದನ್ನು ಖಚಿತಪಡಿಸಿ ನಂತರ "ಮುಚ್ಚು (ಕ್ಲೋಸ್)" ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೬:
ಈಗ ಅನಿಸಿಕೆ ಪುಟದಲ್ಲಿ ಹೇಳಿರುವಂತೆ ತಾಣವನ್ನು ಮರುಲೋಡ್ ಮಾಡಲು Ctrl + F5 ಒತ್ತಿ.
In this article you can find out how to enable or open pop ups in microsoft internet explorer web browser - Halatu Honnu
ಹಂತ ೭: