ಗೂಗಲ್ ತಂತ್ರಾಂಶಗಳ ಕೊಂಡಿಯನ್ನು ಪಡೆಯುವ ವಿಧಾನ - ಹಳತು ಹೊನ್ನು

ಗೂಗಲ್ ತಂತ್ರಾಂಶಗಳ ಕೊಂಡಿಯನ್ನು ಪಡೆಯಲು ಈ ಹಂತಗಳನ್ನು ಅನುಸರಿಸಿ.

ಹಂತ ೧:

                 ಗೂಗಲ್ ಪ್ಲೇ ಸ್ಟೋರ್ ಪುಟವನ್ನು ಇಲ್ಲಿಂದ ತೆರೆಯಿರಿ.

ಹಂತ ೨:

                 ತಂತ್ರಾಂಶಗಳ ಟ್ಯಾಬನ್ನು ಆಯ್ಕೆ ಮಾಡಿ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu

ಹಂತ ೩:

                 ಈಗ ನಿಮಗಿಷ್ಟವಾದ ತಂತ್ರಾಂಶವೊಂದರ ಮೇಲೆ ಒತ್ತಿ. ಇಲ್ಲಿ ಉದಾಹರಣೆಗೆ ಫ್ಲಿಪ್ಕಾರ್ಟ್ ತಂತ್ರಾಂಶವನ್ನು ಆಯ್ಕೆಮಾಡಲಾಗಿದೆ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu

ಹಂತ ೪:

                 ಅಂತರ್ಜಾಲ ಪುಟವು (ವೆಬ್ ಪೇಜ್) ಸಂಪೂರ್ಣ ಲೋಡ್ ಆಗುವವರೆಗೆ ಕಾಯಿರಿ. ನಂತರ ಯು ಆರ್ ಎಲ್ ಪಟ್ಟಿಯಲ್ಲಿರುವ ಎಲ್ಲ ಮಾಹಿತಿಯನ್ನು ಆಯ್ಕೆಮಾಡಿ ನಕಲಿಸಿ (ಕಾಪಿ ಮಾಡಿ).

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu

ಹಂತ ೫:

                 ಈಗ ಹಳತು ಹೊನ್ನುವಿನ ತಂತ್ರಾಂಶ ಪುಟವನ್ನು ಇಲ್ಲಿಂದ ತೆರೆಯಿರಿ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu

ಹಂತ ೬:

                 ನಕಲಿಸಿದ ಯು ಆರ್ ಎಲ್ ಮಾಹಿತಿಯನ್ನು ಸೂಕ್ತಜಾಗದಲ್ಲಿ ಅಂಟಿಸಿದ ನಂತರ ನಿಮ್ಮ ಅನಿಸಿಕೆಯನ್ನು ಸಲ್ಲಿಸಿ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu