ನಿಸ್ತಂತುವಿನಲ್ಲಿ/ಮೊಬೈಲ್ನಲ್ಲಿ ಡಕ್ ಡಕ್ ಗೊ ಬಳಕೆ- ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ನೀವು ಬಳಸುವ ನಿಸ್ತಂತುವನ್ನಾಧರಿಸಿ ಕೆಲ ಹಂತಗಳು ಸ್ವಲ್ಪ ಬದಲಾಗಬಹುದು, ಆದರೆ ಒಟ್ಟಾರೆ ವಿಧಾನದಲ್ಲಿ ಹೋಲಿಕೆ ಇರುತ್ತದೆ. ಈ ಲೇಖನದಲ್ಲಿ ಆಂಡ್ರೊಯ್ಡ್ ನಿಸ್ತಂತುವನ್ನು ಆಧಾರಿತ ಹಂತಗಳನ್ನು ವಿವರಿಸಲಾಗಿದೆ.

ಹಂತ ೧:

ನಿಮ್ಮ ನಿಸ್ತಂತುವಿನಲ್ಲಿ ಪ್ಲೆಸ್ಟೋರ್ ತೆರೆಯಿರಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೨:

ಹುಡುಗುಪಟ್ಟಿಯಲ್ಲಿ "DuckDuckGo (ಡಕ್ ಡಕ್ ಗೊ)" ಎಂದು ಹುಡುಕಿ.
ಮತ್ತು ಚಿತ್ರದಲ್ಲಿ ತೋರಿಸುವಂತೆ ಸೂಕ್ತವಾದ ಫಲಿತಾಂಶವನ್ನು ಆಯ್ಕೆಮಾಡಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೩:

"ಸ್ಥಾಪಿಸು (Install)" ಗುಂಡಿಯನ್ನು ಒತ್ತಿ. ಮತ್ತು ತಂತ್ರಾಂಶ ಸ್ಥಾಪಿತವಾಗುವವರೆಗೆ ತುಸು ತಾಳ್ಮೆಯಿಂದಿರಿ.
ಈ ಹಂತ ಪೂರ್ಣಗೊಳ್ಳಲು ತೆಗೆದುಕೊಳ್ಳುವ ಸಮಯ ನಿಮ್ಮ ನಿಸ್ತಂತುವಿನ & ಅಂತರ್ಜಾಲ ಸಂಪರ್ಕದ ವೇಗವನ್ನು ಆಧರಿಸಿರುತ್ತದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೪:

ಈಗ ಸ್ಥಾಪಿತವಾದ ತಂತ್ರಾಂಶವನ್ನು ತೆರೆಯಲು "ತೆರೆ (Open)" ಗುಂಡಿಯನ್ನು ಒತ್ತಿ.
ಅಥವಾ ನೀವು ತಂತ್ರಾಂಶವನ್ನು ಅದರ ಐಕಾನ್ ಬಳಸಿಯೂ ತೆರೆಯಬಹುದು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಅಥವಾ

ಹಂತ ೫:

ಮುಖಪುಟ ಬರುವವರೆಗೆ "ಮುಂದೆ (Continue)" ಗುಂಡಿಯನ್ನು ಒತ್ತುತ್ತಾ ಹೋಗಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೬:

ಇಲ್ಲಿಗೆ ನೀವು ಯಶಸ್ವಿಯಾಗಿ ಡಕ್ ಡಕ್ ಗೊ ವನ್ನು ಸ್ಥಾಪಿಸಿದ್ದೀರಿ ಮತ್ತು ಅದು ನಿಮ್ಮ ಬಳಕೆಗೆ ಸಿದ್ಧವಾಗಿದೆ!
ಮುಂದಿನ ಬಾರಿ ನಿಮ್ಮ ನಿಸ್ತಂತುವಿನಲ್ಲಿ ಯಾವುದೆ ಕೊಂಡಿಯನ್ನು ತೆರೆಯುವಾಗ "ಡಕ್ ಡಕ್ ಗೊ" ಆಯ್ಕೆಮಾಡಿ, ಅದರಿಂದ ಆ ಕೊಂಡಿಯು "ಡಕ್ ಡಕ್ ಗೊ" ಬ್ರೌಸರ್ನಲ್ಲಿ ತೆರೆದುಕೊಳ್ಳುತ್ತದೆ.