ಸದಾ ವಸಂತಂ ಹೃದಯಾರವಿಂದೆ
ಭವಂ ಭವಾನಿ ಸಹಿತಂ ನಮಾಮಿ!
ಪ್ರತಿಯೊಂದು ಹೃದಯದೊಳಗೆ ನೆಲೆಸಿರುವ
ಓ ದಿವ್ಯ ಸ್ತ್ರೀ-ಪುರುಷ ಶಕ್ತಿಯೆ
ನಿಮಗಿದೋ ನನ್ನ ವಂದನೆ!
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu

ದೇವರು ಯಾವಾಗಲೂ ನಮ್ಮನ್ನೆಲ್ಲಾ ದುರುಗುಟ್ಟಿಕೊಂಡು ನೋಡುತ್ತಾ ಮೇಲೆ ಆಕಾಶದಲ್ಲೆಲ್ಲೋ ಕುಳಿತುಕೊಂಡಿಲ್ಲ. ದೇವರು ದೂರದಲ್ಲೆಲ್ಲೊ ಇರುವ ಸ್ವರ್ಗದಲ್ಲಿ ಸಿಂಹಾಸನದ ಮೇಲೆ ಕುಳಿತುಕೊಂಡಿಲ್ಲ. ಆಯ್ದ ಕಟ್ಟಳೆಗಳನ್ನು ನಮ್ಮ ಮೇಲೆ ಹೇರಲು ದೇವರೊಬ್ಬ ಸರ್ವಾಧಿಕಾರಿ ಅಥವಾ ಚಕ್ರವರ್ತಿಯಲ್ಲ.
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ನನಗೆ ದೇವರ ಹೆಸರು ತಿಳಿದಿಲ್ಲ.
ನನಗೆ ದೇವರ ಬಣ್ಣ ಗೊತ್ತಿಲ್ಲ.
ನಾನು ದೇವರ ರೂಪ ಅರಿತಿಲ್ಲ.
ನನಗೆ ದೇವರ ಲಿಂಗ ಗೊತ್ತಿಲ್ಲ (ನನ್ನ ಗುರುಗಳು* ಹೇಳುವಂತೆ, ಒಬ್ಬ ಪುರುಷ 'ದೇವರು ಒಬ್ಬ ಪುರುಷ' ಎಂದು ನಂಬಬಹುದಾದರೆ, ಒಬ್ಬ ಮಹಿಳೆ 'ದೇವರು ಒಬ್ಬ ಮಹಿಳೆ' ಎಂದು ನಂಬಬಹುದು).
ನನಗೆ ದೇವರ ಜಾತಿ, ಮತ, ಭಾಷೆ, ಜನಾಂಗ, ದೇಶ, ಗುರುತು, ಇತ್ಯಾದಿ ಯಾವುದೂ ಗೊತ್ತಿಲ್ಲ.
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ದೇವರು ಅಸ್ಥಿತ್ವದಲ್ಲಿ ಇರುವುದೇ ಆದರೆ, "ಅವರು ಯಾವುದೇ ಜಾತಿಗಳಿಗೆ ಮಿಗಿಲಾದವರು ಮತ್ತು ದೇವರು ಎಲ್ಲಾ ಮಿತಿಗಳನ್ನು ಮೀರಿದವರು" ಎಂಬುದಂತೂ ನಿಜ. ಮತ್ತು ನನ್ನ ಈ ದೇಹ ಸತ್ತ ನಂತರ ಕಾಣಿಸಿಕೊಂಡು ಸ್ವರ್ಗ ಅಥವಾ ನರಕಕ್ಕೆ ಕಳಿಸಲು ಆಕಾಶದಲ್ಲೇಲ್ಲೋ ಇರದೆ, ದೇವರು ಯಾವಾಗಲು ನನ್ನೊಳಗೇ ಇರುವರು. ಅಥವಾ ದೇವರ ಹೆಸರಲ್ಲಿ ಮಾಡಬಾರದ ಕೆಟ್ಟ ಕೆಲಸಗಳನ್ನೆಲ್ಲ ಮಾಡಿ ಸತ್ತ ನಂತರ ನನಗೆ ೭೨ ಕನ್ಯೆಯರನ್ನು ನೀಡಿ ಖುಷಿಪಡಿಸಲು ನನಗಾಗಿ ಕಾಯುತ್ತಾ ಆಕಾಶದಲ್ಲೆಲ್ಲೋ ಕುಳಿತುಕೊಂಡಿಲ್ಲ!
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ನಾವೆಲ್ಲಾ ದೇವರು ಎಂದು ಕರೆಯುವುದು ನಮ್ಮದೇ ಉನ್ನತ ಸ್ಥರವಾಗಿರಬಹುದು.
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ದೇವರು ಪ್ರತಿಯೊಂದು ಜೀವಕಣದಲ್ಲಿ ಇದ್ದಾರೆ!
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ಅಧ್ಯಾತ್ಮಿಕ ಆದರೆ ಜಾತಿವಾದಿಯಲ್ಲ - ಹಳತು ಹೊನ್ನು. ನಾ ನಂಬುವ ದೇವರು. Only God I Believe. Spiritual But Not Religious. Halatu Honnu
ನಾ ನಂಬುವ ದೇವರು ನನ್ನೊಳಗೇ ಇದ್ದಾರೆ!

* ಸದ್ಗುರುಗಳನ್ನು ನನ್ನ ಗುರುವಾಗಿ ನಾನು ಆಯ್ಕೆಮಾಡಿರುತ್ತೇನೆ. ಆದರೆ, ಇದರರ್ಥ ಸದ್ಗುರುಗಳೂ ನನ್ನನ್ನು ಅವರ ಶಿಷ್ಯ ಎಂದು ಸ್ವೀಕರಿಸಿರುತ್ತಾರೆ ಎಂದಲ್ಲ. ಕೆಲವು ಅಪೇಕ್ಷಿತ ಗೊಂದಲಗಳನ್ನು ತಪ್ಪಿಸಲು ಈ ವಿಷಯವನ್ನು ಈಗಲೇ ತಿಳಿಸುತ್ತಿದ್ದೇನೆ!

Related Posts:
No Hindi imposition, But..! - Halatu Honnu
Most of the times, we see keywords like "Hindi imposition" making noise in media. "Hindi imposition" has become one of the major political weapon or tool for many parties in the country. It's a matter of poli…ಇನ್ನಷ್ಟು ಓದಿ
ನಾನಾತನನ್ನು ಆರಾಧಿಸುತ್ತೇನೆ! - ಹಳತು ಹೊನ್ನು
ನಾನಾತನನ್ನು ಆರಾಧಿಸುತ್ತೇನೆ, ಏಕೆಂದರೆ...
ನಮ್ಮ ಮೇಲೆ ಯಾವುದೇ ಕಟ್ಟಳೆಗಳನ್ನು ಆತ ಹೆರಲಿಲ್ಲ
"ನನ್ನನ್ನು ಮತ್ತು ನನ್ನ ಕಟ್ಟಳೆಗಳನ್ನು ಹಿಂಬಾಲಿಸದಿದ್ದರೆ ನರಕದಲ್ಲಿರುವ ಅನಂತ ಜ್ವಾಲೆಯಲ್ಲಿ ನೀವು ದಹಿಸುವಿರಿ" ಎಂದು ತನ್ನನ್ನು ನಂಬದ ಜನರನ್ನು …ಇನ್ನಷ್ಟು ಓದಿ
I adore him! - Halatu Honnu
I adore him, because...
He didn't enforce any commandments on us!
He didn't scare people by saying "follow me and my commandments otherwise you will burn in eternal hell fire"!
He didn't order "go an…ಇನ್ನಷ್ಟು ಓದಿ
You’re the Ram, Allah, Jesus. BUT..! – Halatu Honnu
Neene Raama, Neene Shyaama;Neene Allaa, Neene Yesu!
You're the Ram, You're the Shyam;You're the Allah, You're the Jesus!
...
Nanagenu Hesarillaa; Hesaralli Naanillaa!
I don't have a name; I'm not lim…ಇನ್ನಷ್ಟು ಓದಿ
ನೀನೆ ರಾಮ, ಅಲ್ಲಾ, ಯೇಸು. ಆದರೆ..! - ಹಳತು ಹೊನ್ನು
ನೀನೆ ರಾಮ, ನೀನೆ ಶಾಮ;ನೀನೆ ಅಲ್ಲಾ, ನೀನೆ ಯೇಸು!
...
ನನಗೇನು ಹೆಸರಿಲ್ಲಾ; ಹೆಸರಲ್ಲಿ ನಾನಿಲ್ಲಾ!
...
ಕಣಕಣ ಕಣದೊಳಗೆ ಕುಳಿತಿರುವೆ
ಒಂದು ಕಾಲದ ಈ ಸುಪ್ರಸಿದ್ಧ ಹಾಡು ನೆನಪಿದೆಯೆ?! ಈ ತರಹದ ಹಾಡುಗಳು ಹಿಂದುಸ್ಥಾನದಲ್ಲಿ ಮಾತ್ರ ಪ್ರ…ಇನ್ನಷ್ಟು ಓದಿ