ಭಾರತ ಮತ್ತು ನಿಜವಾದ ಅಲ್ಪಸಂಖ್ಯಾತರು - ಹಳತು ಹೊನ್ನು

Unable to load this image! Please refresh the site (Ctrl+F5) - Halatu Honnu

ಭಾರತದ ಬಗ್ಗೆ ವ್ಯಾಟಿಕನ್ & ಸೌದಿ/ಇರಾನಿಗೆ ಇರುವ ದೃಷ್ಟಿಕೋಣ ಮತ್ತು ಭಾರತದ ಬಗ್ಗೆ ಇಸ್ರೇಲ್ ನ ದೃಷ್ಟಿಕೋಣ ಎರಡೂ ತದ್ವಿರುದ್ಧವಾಗಿವೆ!



ನಿಜವಾದ ಅಲ್ಪಸಂಖ್ಯಾತರಾಗಿರುವ ಯಹೂದಿಗಳು & ಪಾರ್ಸಿಗಳು ಭಾರತ ಮತ್ತು ಹಿಂದೂಗಳನ್ನು ಪ್ರೀತಿಸಬೇಕಾದರೆ, ಏಕೆ ಕ್ರೈಸ್ತರು & ಮುಸ್ಲೀಮರಷ್ಟೇ ಇಲ್ಲದ ಅಭದ್ರತೆ ಬಗ್ಗೆ ಅಳುತ್ತಾರೆ?!

ಇದಕ್ಕೆ ಮುಖ್ಯ ಕಾರಣ - "ಯಹೂದಿಗಳು & ಪಾರ್ಸಿಗಳು ಹಿಂದೂಗಳನ್ನು ಮತಾಂತರ ಮಾಡಲು ಆಸಕ್ತಿ ತೋರಲಿಲ್ಲ, ಮತ್ತು ಅವರು ಹಿಂದುತ್ವವನ್ನು ಗೌರವಿಸುತ್ತಾರೆ"!


ನನ್ನ ಪ್ರಕಾರ, ಭಾರತದಲ್ಲಿ ಎರಡು ತರಹದ ಅಲ್ಪಸಂಖ್ಯಾತರಿದ್ದಾರೆ:
  • ೧.   ನಿಜವಾದ ಅಲ್ಪಸಂಖ್ಯಾತರು (ಸಂಖ್ಯೆಯಲ್ಲಿ ನಿಜವಾಗಿಯೂ ಕಡಿಮೆ ಇರುವವರು).
  • ೨.   ಲಾಭಕ್ಕಾಗಿ ಇರುವ ಅಲ್ಪಸಂಖ್ಯಾತರು ("ಅಲ್ಪಸಂಖ್ಯಾತರು" ಎಂಬ ಪಟ್ಟಿಯನ್ನು ಬಳಸಿ ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಲಾಭಮಾಡುವ ನಕಲಿ ಅಲ್ಪಸಂಖ್ಯಾತರು).


ಹೆಚ್ಚಿನ ಮಾಹಿತಿ: