ನಮ್ಮೂರ ದೇವಾಲಯ ಪುಣ್ಯಕ್ಷೇತ್ರವಾಗಲು ವ್ಯಾಟಿಕನ್ ರಾಜನ ಅನುಮತಿ ಬೇಕಂತೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮೂರ ದೇವಾಲಯ ಪುಣ್ಯಕ್ಷೇತ್ರ ಎಂದು ಕರೆಸಿಕೊಳ್ಳಲು ವ್ಯಾಟಿಕನ್ ರಾಜನ ಅನುಮತಿ ಬೇಕಂತೆ!
ರಾಜನ ಅನುಮತಿ ಇತ್ತೀಚೆಗಷ್ಟೆ ದೊರಕಿದ್ದರಿಂದ ನಮ್ಮೂರ ದೇವಾಲಯ ಇವತ್ತಿಂದ ಪುಣ್ಯಕ್ಷೇತ್ರವಾಯಿತಂತೆ!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮೂರ ದೇವಾಲಯದ ಆಡಳಿತ ನಮ್ಮದೋ ಅಥವಾ ವ್ಯಾಟಿಕನ್ ರಾಜನದೊ?!!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮೂರ ದೇವಾಲಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವ್ಯಾಟಿಕನ್ ರಾಜನ ಅನುಮತಿ ಬೇಕು ಎನ್ನುವುದಾದರೆ, ಕಥೋಲಿಕ ಕ್ರೈಸ್ತರಿಗೆ ಇನ್ನೂ ಸ್ವಾತಂತ್ರ್ಯವೇ ಸಿಕ್ಕಿಲ್ಲ ಎಂದಾಯಿತು!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ವಿದೇಶಿ ದಾಸ್ಯದಲ್ಲಿರುವ ಕಥೋಲಿಕ ಸಮಾಜ ನನಗೆ ಬೇಕಿಲ್ಲ, ಏಕೆಂದರೆ ನನಗೆ & ನನ್ನ ದೇಶಕ್ಕೆ ೧೯೪೭ರಲ್ಲಿಯೇ ಪರಕೀಯರಿಂದ ಸ್ವಾತಂತ್ರ್ಯ ದೊರಕಿದೆ.

ಒಂದುವೇಳೆ ಭಾರತದ ಕಥೋಲಿಕ ಸಮಾಜ ವ್ಯಾಟಿಕನ್ ಹಿಡಿತದಿಂದ ಹೊರಬಂದು ಭಾರತೀಯರಿಂದಲೇ (ಸ್ವದೇಶಿ ಗುರು ಅಥವಾ ಕನ್ಯಾಸ್ತ್ರೀಯರಿಂದ) ಮುನ್ನಡೆಸಲ್ಪಟ್ಟರೆ ಆಗ ಅದು ಕಥೋಲಿಕ ಕ್ರೈಸ್ತರಿಗಷ್ಟೆ ಅಲ್ಲದೆ ಇಡೀ ದೇಶಕ್ಕೇ ಹಿತಕರ.

  ಉಲ್ಲೇಖಗಳು