ಇನ್ಮುಂದೆ HalatuHonnu.BlogSpot.in ಲಭ್ಯವಿರುವುದಿಲ್ಲ. ದಯವಿಟ್ಟು .com ಅನ್ನು ಬಳಸಿ
HalatuHonnu.BlogSpot.in is no longer available. Please use .com instead
ಇಲ್ಲಿ ನೀಡಿರುವ ಕೋಡಿಗಳಿಂದ ಆಯಾ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ಮಾರ್ಗಗಳನ್ನು ತಿಳಿಯಬಹುದು.
ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸಲು ಹಲವು ವಿಧಾನಗಳಿದ್ದು, ಪ್ರತಿಯೊಂದನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ.
ಮೊಜಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ನಲ್ಲಿ ಪಾಪ್ ಅಪ್ ಸಕ್ರೀಯಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಗೂಗಲ್ ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಕನ್ನಡ ಗೂಗಲ್ ಸರ್ಚ್ ತಾಣವನ್ನು ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.
ನಿಮ್ಮ ಗೂಗಲ್ ಕ್ರೋಮ್ ಬ್ರೌಸರನ್ನು ತೆರೆದ ತಕ್ಷಣ ತಾನಾಗಿಯೇ ಕೆಲವು ತಾಣಗಳು ತೆರೆದುಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸಲು ಅಥವಾ ನೀವು ಕ್ರೋಮನ್ನು ತೆರೆದ ತಕ್ಷಣ ಅಂತರ್ಜಾಲ ಮುಖಪುಟ (ಅಥವಾ ಒಂದು ನಿರ್ದಿಷ್ಟ ಪುಟ) ತಾನಾಗಿಯೇ ತೆರೆದುಕೊಳ್ಳುವಂತೆ ಮಾಡಲು ಈ ಲೇಖನವನ್ನು ಅನುಸರಿಸಿ.
ಕನ್ನಡ ಗೂಗಲ್ ಸರ್ಚ್ ತಾಣವನ್ನು ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.
ಗೂಗಲ್ ಸರ್ಚ್ ಅನ್ನು ಕನ್ನಡದಲ್ಲಿ ಬಳಸುವುದು ಅತೀ ಸುಲಭ.