ಸೂಚನೆಗಳು:
೧. ನೀವು ಮುಕ್ತ ಮನಸ್ಸಿನವರಾಗಿದ್ದು, ನೈಜವಾಗಿ ಯೋಚಿಸುವ ಸಾಮರ್ಥ್ಯವಿದ್ದಲ್ಲಿ ಈ ಲೇಖನ ನಿಮಗಾಗಿ. ದಯವಿಟ್ಟು ಕೊನೆಯವರೆಗೆ ಓದನ್ನು ಮುಂದುವರೆಸಿ.
೨. ನೀವು ಕೇವಲ ಭಾವನೆಗಳಿಗೆ ಜೋತುಬಿದ್ದು ಸ್ವಂತ ಸ್ವಪ್ನ-ಲೋಕದಲ್ಲಿ ಬದುಕುವವರಾಗಿದ್ದರೆ, ಈ ಲೇಖನವನ್ನು ಓದದಂತೆ ನಾವು ಶಿಫಾರಸು ಮಾಡುತ್ತೇವೆ. ಈ ಲೇಖನದ ವಿಷಯವು ತಮ್ಮ ಕಲ್ಪನೆಗಳನ್ನು ಅಥವಾ ಭಾವನೆಗಳನ್ನು ಪ್ರಶ್ನಿಸಬಹುದು.
೩. ಈ ಲೇಖನದ ಲೇಖಕರು "ವ್ಯಾಟಿಕನ್ ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ-ನೀತಿಗಳನ್ನು" ಮತ್ತು "ಮುಖ್ಯವಾಹಿನಿಯಿಂದ ಮರೆಮಾಚಲ್ಪಟ್ಟ ಪರದೆಯ ಹಿಂದೆ ನಡೆಯುವ ವಿದ್ಯಮಾನಗಳನ್ನು" ಸೂಕ್ಷ್ಮವಾಗಿ ಗಮನಿಸುತ್ತಾ ಅಧ್ಯಯನ ನಡೆಸುತ್ತಿರುವ, ಭಾರತದ ಕನ್ನಡ ಕಥೋಲಿಕ ಕ್ರೈಸ್ತರು.
೪. ಈ ಲೇಖನದ ಲೇಖಕರು ಯಾವುದೇ ರಾಜಕೀಯ ಪಕ್ಷದೊಂದಿಗೆ (ವಸ್ತುವಿನೊಂದಿಗೆ) ಪ್ರತ್ಯಕ್ಷ/ಪರೋಕ್ಷ ಸಂಪರ್ಕವನ್ನು ಹೊಂದಿರುವುದಿಲ್ಲ.