ನಾನಾತನನ್ನು ಆರಾಧಿಸುತ್ತೇನೆ! - ಹಳತು ಹೊನ್ನು


ನಾನಾತನನ್ನು ಆರಾಧಿಸುತ್ತೇನೆ, ಏಕೆಂದರೆ...

  • ನಮ್ಮ ಮೇಲೆ ಯಾವುದೇ ಕಟ್ಟಳೆಗಳನ್ನು ಆತ ಹೆರಲಿಲ್ಲ
  • "ನನ್ನನ್ನು ಮತ್ತು ನನ್ನ ಕಟ್ಟಳೆಗಳನ್ನು ಹಿಂಬಾಲಿಸದಿದ್ದರೆ ನರಕದಲ್ಲಿರುವ ಅನಂತ ಜ್ವಾಲೆಯಲ್ಲಿ ನೀವು ದಹಿಸುವಿರಿ" ಎಂದು ತನ್ನನ್ನು ನಂಬದ ಜನರನ್ನು ಆತ ಹೆದರಿಸಲಿಲ್ಲ!
  • "ನನ್ನ ನುಡಿಗಳನ್ನು ಭೂಮಿಯ ಅಂತ್ಯದವರೆಗೆ ಹೋಗಿ-ಹರಡಿ" ಎಂದು ಆತ ಆಜ್ಞೆ ಮಾಡಲಿಲ್ಲ!
  • "ನಾನೊಬ್ಬನೇ ಸರಿ; ಮಿಕ್ಕವರೆಲ್ಲ ತಪ್ಪು" ಎಂಬ ಮೊಂಡತನವನ್ನು ಆತ ತೋರಲಿಲ್ಲ!
  • "ನನ್ನ ಮೂಲಕವೇ ಹೊರತು ಯಾರೂ ಸ್ವರ್ಗಕ್ಕೆ ಸೇರಲಾರರು" ಎಂದ್ಹೇಳಿ ಜನರ ತಲೆ ಕೆಡಿಸಲಿಲ್ಲ!





ನಾನಾತನನ್ನು ಆರಾಧಿಸುತ್ತೇನೆ, ಏಕೆಂದರೆ...

  • ತನ್ನನ್ನು ನಂಬದವರನ್ನು ಕೊಲ್ಲುವಂತೆ ಆತ ಆದೇಶ ನೀಡಲಿಲ್ಲ!
  • "ಜನ್ನತ್ತಿನಲ್ಲಿ ಕನ್ಯೆಯರನ್ನು ಕೊಡುವೆ" ಎಂಬ ಆಸೆಯನ್ನು ನನಗೆ ತೋರಿಸಲಿಲ್ಲ!
  • "ನಾನಷ್ಟೇ ದೇವರು; ಉಳಿದವರೆಲ್ಲ ದೆವ್ವಗಳು" ಎಂದು ಆತ ಸ್ವಯಂ-ಘೋಷಿಸಿಕೊಳ್ಳಲಿಲ್ಲ!
  • "ನಾನಷ್ಟೇ ಪ್ರವಾದಿ ಅಥವಾ ನಾನೇ ಕಟ್ಟಕಡೆಯ ಪ್ರವಾದಿ" ಎಂದು ಹೇಳಿಕೊಳ್ಳಲಿಲ್ಲ!





⚛ ಜೈ ಶ್ರೀ ರಾಮ ⚛





  ಉಲ್ಲೇಖಗಳು/ಹೆಚ್ಚಿನ ಮಾಹಿತಿ  





Related Posts:

  • ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು ಕರ್ನಾಟಕದ ಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂ… ಇನ್ನಷ್ಟು ಓದಿ
  • ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?! - ಹಳತು ಹೊನ್ನು ಸುಮ್ಮನೆ ಈ ದೇಶವನ್ನು ತೊರೆದು ಬೇರೊಂದು ನಾಡಿನಲ್ಲಿ ನೆಲೆಸಬೇಕು ಎಂದು ಯೋಚಿಸುವಷ್ಟು ಮಟ್ಟಿಗೆ, "ತುಂಬಾ ಭಯಾನಕ / ನಿರಾಶಾದಾಯಕ ಮನಸ್ಥಿತಿಯ ಜನರಿಂದ" ಅಥವಾ "ನಿಮ್ಮ ವಾತಾವರಣದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ" ನಿಮಗೆಂದಾದರೂ ಹತಾಶೆಯಾಗಿದೆಯೇ? "ಹೀಗೇ ಆದರೆ, ಈ ದ… ಇನ್ನಷ್ಟು ಓದಿ
  • Cow slaughtering - Halatu Honnu Ever wondered "whether government should ban cow slaughtering or not"? Well, i always wondered "why everyone is creating so much hipe in this simple matter when the solution is quite straight forward"! Since Bharata… ಇನ್ನಷ್ಟು ಓದಿ
  • ಗೋಹತ್ಯೆ - ಹಳತು ಹೊನ್ನು "ಸರ್ಕಾರವು ಗೋಹತ್ಯೆಯನ್ನು ನಿಷೇಧಿಸಬೇಕೆ ಅಥವಾ ಬೇಡವೆ" ಎಂದು ಯಾವತ್ತಾದರೂ ಯೋಚಿಸಿದ್ದೀರಾ? ನಾನಂತೂ ಯಾವಾಗಲು "ಸಮಸ್ಯೆಯ ಪರಿಹಾರವು ನೇರವಾಗಿರುವಾಗ, ಇಷ್ಟು ಚಿಕ್ಕ ವಿಷಯಕ್ಕೆ ಏಕೆ ಎಲ್ಲರೂ ಸುಮ್ಮನೆ ದೊಡ್ಡ ರಗಳೆಯನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಅಂದುಕೊಳ್ಳು… ಇನ್ನಷ್ಟು ಓದಿ
  • Stopped loving your motherland?! - Halatu Honnu Have you ever got frustrated "by people with very horrible mindset", or "by the events that happen in your environment", which made you feel that you should just leave the country and settle down in some foreign land?… ಇನ್ನಷ್ಟು ಓದಿ